ತಂಗಾಳಿ (ಹನಿಕವನ)
ಪ್ರಕೃತಿಯ ಮಡಿಲಲಿ
ವಿಹರಿಸುತಿರಲುl
ತಂಗಾಳಿ ಬೀಸಿ ಮೈಮನಕೆ
ಮುದ ತಂದ ಹೊತ್ತು ll
ಕಚಗುಳಿಯಿಡುತಿದೆ
ನಿನ್ನ ನೆನಪುಗಳ ತಂಗಾಳಿ l
ಮೈಮನವನು ಆವರಿಸಲು ಮತ್ತು
ಅದೇನಾಯಿತೋ ನನಗೇನು ಗೊತ್ತು
ನಿನ್ನ ಒಡನಾಟದ ಆನುಭೂತಿ
ಪ್ರಕೃತಿ ಮಡಿಲಿನ ತೆರದಿ ತುಂಬುತಿದೆ ಮನಕೆ ಶಾಂತಿ
ಪಂಕಜಾ.ಕೆ.
Comments
Post a Comment