ಸ್ಪರ್ಧೆಗಾಗಿ
ದತ್ತ ಪದ ..ಲಾಲಿ
ಜೋಗುಳ ಹಾಡುವೆ
ಲಾಲಿ ಹಾಡುವೆ ನನ್ನ ಮುದ್ದು ಕಂದ
ಕಣ್ಣಲ್ಲಿ ನಗುವ ಚೆಂದುಳ್ಳಿ ಚೆಲುವ
ಮಲಗು ಮಲಗೆನ್ನ ಮುದ್ದು ಬಾಲ ಜೋ ಜೋ
ಚಿತ್ತಾರದ ಸಿರಿ ಗೊಂಬೆ ನಕ್ಕಾಗ ಸಿರಿಗೌರಿ
ಈ ಮನೆಯ ಬೆಳಕಾಗಿ ನೀ ಬಂದೆ
ಮಲಗು ಮಲಗೆನ್ನ ಸಿರಿದೇವಿಯೇ ಜೋ ಜೋ
ಬಾನ ಚಂದಿರ ನಂತ ಮುದ್ದು ಮಗುವೇ
ಲಾಲಿ ಹಾಡುವೆ ನಿನಗಾಗಿ ಜೋ ಜೋ
ಪಂಕಜಾ.ಕೆ
Comments
Post a Comment