ಪಂಚಪದ
ಬೆಂಕಿ
1..ಬೆಂಕಿ ನಂದಿಸಲು ನೀರು ಸಾಕು .ಉರಿ ತಣಿಸಲು ಸಾಂತ್ವನ ಬೇಕು
2..ದ್ವೇಷದ ಬೆಂಕಿ ಹೊತ್ತಿದವರನ್ನೇ ಮೊದಲು ಸುಡುವುದು
3..ಬಡತನದ ಬೆಂಕಿಯಲಿ ಸುಟ್ಟರೂ ಅಮ್ಮನ ಮನ ಮಕ್ಕಳ ಒಳಿತನ್ನು ಬಯಸುವುದು
4..ಮಾತಿನ ಬೆಂಕಿ ಮನೆ ಸುಟ್ಟಿತು ಕೋಪದ ಬೆಂಕಿ ತನ್ನನ್ನೇ ಸುಟ್ಟಿತು
5..ಸುಡುವ ಬೆಂಕಿಯ ಜ್ವಾಲೆಯಿಂದ ಹೆಣ್ಣಿನ ಪಾತಿರ್ವತ್ಯದ ಪರೀಕ್ಷೆ
ಪಂಕಜಾ.ಕೆ
Comments
Post a Comment