[21/06, 4:45 PM] pankajarambhat: ಕವಿಶೈಲ ಚಿತ್ರಕವನ ಸ್ಪರ್ಧೆಗಾಗಿ
ಭಾವನೆಗಳ ತೋಟ
ಅಂಗೈಯಲ್ಲಿ ಹಿಡಿದಿಟ್ಟ
ಭಾವನೆಗಳು ಹಕ್ಕಿಯಾಗಿ
ಹಾರಾಡಿ ಮಸ್ತಿಸ್ಕವನು ಕಾಡುತಿದೆ
ಮಸ್ತಕದಿ ಮೂಡಿರುವ
ಭಾವನೆಗಳು ಅಕ್ಷರಗಳಾಗಿ
ಮೂಡುತ್ತಿದೆ ಪುಸ್ತಕದ ಪುಟಗಳಲಿ
ತರತರದ ಭಾವನೆಗಳು
ಮನದಲ್ಲಿ ಉದಿಸಿರಲು
ಲೇಖನಿಯ ಹಿಡಿದೊಮ್ಮೆ ಬರೆಯುತಿರುವೆನು
ನೂರಾರು ನೆನಪುಗಳು
ಹಕ್ಕಿಯಂತೆ ಹಾರಾಡಿ
ಚಂದದ ಕವಿತೆಯಾಗಿ ಹೊರಹೊಮ್ಮಿತು
ರೆಕ್ಕೆಯನು ಹರಡುತ್ತ
ಹಿಡಿದಿಟ್ಟ ಭಾವನೆಗಳು
ಸರಸರನೆ ಮೂಡಿಸಿತು ಪುಸ್ತಕದ ಪುಟಗಳಲಿ
ಎದೆತುಂಬಿ ಬಂದಾಗ
ಹರಿಯುತ್ತಿದೆ ಕಾವ್ಯದಾರೆ
ಲೇಖನಿಯು ಸರಸರನೆ ಹರಿದಾಡುತ
ಪಂಕಜಾ.ಕೆ.ಮುಡಿಪು
[24/06, 9:22 PM] +91 81478 57316: *ಎಲ್ಲರಿಗೂ ನಮಸ್ಕಾರ*
🙏🙏🙏🙏🙏🙏🙏🙏🙏
*ಕವಿಶೈಲ ಬಳಗದ ಹನ್ನೊಂದನೇ ವಾರದ ಸ್ಪರ್ಧೆಯ ಫಲಿತಾಂಶ ಪಟ್ಟಿ*
*ದಿನಾಂಕ.: ೨೦ - ೨೧/೦೬/೨೦೨೦
🥰❣🥰❣🥰❣🥰❣🥰
*ವಿಷಯ : ಚಿತ್ರಕವನ*
*ದತ್ತ ಚಿತ್ರಕ್ಕೆ ಕವನ ರಚಿಸಿದ ಎಲ್ಲರಿಗೂ ಧನ್ಯವಾದಗಳು*
💙🌹💙🌹💙🌹💙🌹💙
*ಈ ವಾರದ ತೀರ್ಪು* 🏆
🥇 *ಮಹಾದೇವ ರಾಯಚೂರು*(ಮೊದಲ)
(ಮನುಜನಾಗಿ ಬಾಳುವಾಸೆ)
🥈 *ಮಮತಾ ಹೆಗಡೆ, ಶಿರಸಿ* (ಎರಡನೆ)
(ಕವಿತೆಯ ಜೀವಾಳ)
🥉 *ಪಂಕಜಾ ಕೆ ಮುಡಿಪು* (ಮೂರನೆ)
(ಭಾವನೆಗಳ ತೋಟ)
🎖️ *ಸಿದ್ದು ಸ್ವಾಮಿ* (ಪ್ರೋತ್ಸಾಹಕ)
(ವಿಕಸನ)
🎖️ *ಶಾಮಿದ್ ಗಂಗನಾಳ್* (ಪ್ರೋತ್ಸಾಹಕ)
(ಆಶಾವಾದದ ಹಕ್ಕಿ)
🍀🍀🍀🍀🍀🍀🍀🍀🍀🍀🍀🍀🍀🍀
🌹🌹🌹🌹🌹🌹🌹🌹
*ಉಳಿದ ಬರಹಗಳು ತೀರ್ಪುಗಾರರ ಅಪಾರ ಮೆಚ್ಚುಗೆ ಪಡೆದಿವೆ*
❤🌹❤🌹❤🌹❤🌹❤
ಶ್ರೀಮತಿ ಜೋಶಿ ಅವರ *ಲಿಖಿತ ರೂಪ* ಕವನವು ಅತ್ಯುತ್ತಮವಾಗಿ ಮೂಡಿಬಂದರೂ ಸಾಲುಗಳ ನಿಯಮ ಮೀರಿದೆ ಎಂಬ ಒಂದೇ ಕಾರಣಕ್ಕೆ ಬಹುಮಾನ ತಪ್ಪಿಹೋಗಿದೆ. ಮುಂದಿನ ದಿನಗಳಲ್ಲಿ ಸ್ಪರ್ಧಿಗಳು ಈ ವಿಷಯವನ್ನೂ ಪರಿಗಣಿಸತಕ್ಕದ್ದು.
*ಚಿತ್ರಕವನ ರಚಿಸಿ ವಿಜೇತರಾದ ಕವಿ ಮನಗಳಿಗೆ, ಹಾಗೂ ತೀರ್ಪುಗಾರರಾಗಿ ಶ್ರೀ ಮಹೇಂದ್ರ ಕುರ್ಡಿ ರವರು ವಹಿಸಿಕೊಂಡು ಅತ್ಯುತ್ತಮ ತೀರ್ಪು ನೀಡಿರುತ್ತಾರೆ. ಅವರಿಗೆ ಧನ್ಯವಾದಗಳು*
💙💜💙💜💙💜💙💜💙
*ಕವಿಶೈಲ ಸಾಹಿತ್ಯ ಬಳಗ*
Comments
Post a Comment