ಗೋಪುರ ಕವನ (ಸ್ಪರ್ಧೆಗಾಗಿ)
ಶೀರ್ಷಿಕೆ..ಕಣ್ಣಂಚಿನ ಸೆಳೆತ
ಓ
ನನ್ನ
ಮನವ
ಕದ್ದಿರುವ
ಚೆಲುವಚೆನ್ನಿಗ
ಮದನ ಮೋಹನ
ನನ್ನಹೃದಯ ಗೀತೆ ಹಾಡಿದೆ
ಮನಸು ನವಿಲಂತೆ ಕುಣಿದಿದೆ
ಕಣ್ಣಲ್ಲಿ ಸೆಳೆದು
ನಗುತ ನಿಲ್ಲಲು
ನನ್ನೆದೆ ಮಿಡುಕಿ
ನಿನಗೆ ಸೋತಿದೆ
ಇನಿಯ. ಬಾಬೇಗ
ನಿನ್ನ ಕಣ್ಣಂಚಿನ ಸಂದೇಶ ಸಾರುತಿದೆ
ಪ್ರೇಮರಾಗವ ಹಾಡುತ್ತಿದೆಮುದದಲಿ
ಜತೆಯಾಗು. ನನ್ನೊಲವೆ
ಮನ ತಣಿಸು. ಮನದರಸ
ಪಂಕಜಾ.ಕೆ.ಮುಡಿಪು
Comments
Post a Comment