[09/06, 8:05 PM] pankajarambhat: ಗೆಳೆತನ
ಹನಿಕವನ
ಎರಡು ಮನಗಳ ನಡುವೆ ಉರಿಯುವ ಹಣತೆಯಾಗಿ
ನೋವು ನಲಿವುಗಳಲ್ಲಿ ಹೆಗಲಾಗಿ ಜತೆಗೆ ಸಾಗಿ
ಕನಸನೂರಿಗೆ ಕರೆದೊಯ್ಯುವ ಜ್ಯೋತಿಯಾಗಿ
ಬರಿದಾದ ಮನದಲಿ ಚೆಲುವಾದ ಬಣ್ಣ ತುಂಬಿ
ಎಂದಿಗೂ ಬಾಡಲಾರದ ಹೂವು ಅದು ಸ್ನೇಹ
ಸೋತಾಗ ಹುರಿದುಂಬಿಸಿ ಹೆಗಲು ಕೊಟ್ಟು
ಗೆದ್ದಾಗ ಖುಷಿಯಿಂದ ಬೆನ್ನುತಟ್ಟಿ
ದುಃಖದಲಿ ಸಾಂತ್ವನಿಸಿ ಧೈರ್ಯ ತುಂಬುವ ಮಾತೆ
ಪಂಕಜಾ.ಕೆ. ಮುಡಿಪು.
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
[11/06, 9:43 PM] +91 81976 80483: *ಆತ್ಮೀಯ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ* 🙏✍📚✍📚✍📚✍📚✍
೦೯-೦೬-೨೦೨೦ <> ಮಂಗಳವಾರದ
* ಹನಿಗವನ ಸ್ಪರ್ಧೆ*
*ವಿಷಯ : *ಸ್ನೇಹ*
*ಸ್ಪರ್ಧೆಯ ಫಲಿತಾಂಶ*
*ಅತ್ಯುತ್ತಮ*
1. ಪ್ರಿಯಾಶ್ರೀ ಕೆ.ಎಸ್
2.ಕು ಎಂ ಹರಿಣಿ ಮೊಗಣ್ಣಾಚಾರ್
3. ಜ್ಯೋತಿ ಕುಂಬ್ರ
4.ಎಚ್ ಭೀಮರಾವ್ ವಾಷ್ಠರ್
*ಉತ್ತಮ*
1.ವತ್ಸಲಾ ಶ್ರೀಶ
2. ಚೇತನ್ ಸಾಗರ್
3. ಪ್ರಶಾಂತ ಆರ ದೈವಜ್ಞ
4.ಪಂಕಜಾ ಮುಡಿಪು
*ಮೆಚ್ಚುಗೆ*
1.ರವೀಂದ್ರ ಜಾಗವಾನಕರ
2.ಲಕ್ಷ್ಮೀ ವಿ ಭಟ್
3.ಹರೀಶ್ ಕಜೆ
4.ನಾಗಲಕ್ಷ್ಮಿ.ಈ..ಪಾವಗಡ
*ಎಲ್ಲರೂ ತುಂಬಾ ಸುಂದರವಾದ ಹನಿಗವನ ರಚಿಸಿರುವಿರಿ ಶುಭ ಹಾರೈಕೆಗಳು*💐💐💐💐💐💐💐💐💐💐💐💐
*ನವಪರ್ವ ಅಡ್ಮಿನ್ ಬಳಗ*📚✍📚✍📚✍📚✍📚✍📚✍📚✍📚✍📚✍📚✍
Comments
Post a Comment