ವಚನ. (ಕಾವ್ಯಕೂಟ ಸ್ಪರ್ಧೆಗಾಗಿ )
ದತ್ತಪದ ..ಹಿತನುಡಿ
ಜೀವನ ಸಾರ್ಥಕ್ಯ
ಕೊಪ್ಪರಿಗೆ ತುಂಬಾ ಹಣವಿದ್ದರೇನು?
ಉಪ್ಪರಿಗೆಯ ಮನೆಯಿದ್ದರೇನು?
ಆರೋಗ್ಯಭಾಗ್ಯವಿಲ್ಲದಿರೆ ಎನಿದ್ದರೇನು?
ಹಿತಮಿತವಾಗಿ ಉಣ್ಣುತ್ತಾ ,ಹಿತನುಡಿಯನಾಡುತ್ತ
ಜೀವನ ಸಾರ್ಥಕ್ಯವ ಪಡೆಯೆಂದ ಪಂಕಜಾರಾಮ
ಪಂಕಜಾ.ಕೆ.ಮುಡಿಪು.16.6.2020
ವಚನ. (ಕಾವ್ಯಕೂಟ ಸ್ಪರ್ಧೆಗಾಗಿ )
ದತ್ತಪದ ..ಹಿತನುಡಿ
ಜೀವನ ಸಾರ್ಥಕ್ಯ
ಕೊಪ್ಪರಿಗೆ ತುಂಬಾ ಹಣವಿದ್ದರೇನು?
ಉಪ್ಪರಿಗೆಯ ಮನೆಯಿದ್ದರೇನು?
ಆರೋಗ್ಯಭಾಗ್ಯವಿಲ್ಲದಿರೆ ಎನಿದ್ದರೇನು?
ಹಿತಮಿತವಾಗಿ ಉಣ್ಣುತ್ತಾ ,ಹಿತನುಡಿಯನಾಡುತ್ತ
ಜೀವನ ಸಾರ್ಥಕ್ಯವ ಪಡೆಯೆಂದ ಪಂಕಜಾರಾಮ
ಪಂಕಜಾ.ಕೆ.ಮುಡಿಪು.16.6.2020
Comments
Post a Comment