Skip to main content

ಹಾಸ್ಯ ಹನಿ ಕಾಗೆ..ಕೋಗಿಲೆ

 ಕಾಗೆ..ಕೋಗಿಲೆ (ಹಾಸ್ಯ ಹನಿ ಕವನ) 
 
ನೀನು ಸಂಗೀತ ಹಾಡಿದರೆ
 ಕೋಗಿಲೆಯು ನಾಚೀತು
 ಎಂದಿದ್ದ ಹುಡುಗ ಇಂದು
 ನಿನ್ನ ಸಂಗೀತ ಕೇಳಿ
 ಕಾಗೆಗಳ ದಂಡೇ ಬರುತ್ತಿದೆ 
 ಎನ್ನುವುದೇ
 
ಪಂಕಜಾ.ಕೆ.ಮುಡಿಪು

Comments