Skip to main content

ನ್ಯಾನೊ ಕಥೆ ನನಸಾದ ಕನಸು ಕಾವ್ಯಕೂಟ ದಲ್ಲಿ ಉತ್ತಮವೆಂದು ಆಯ್ಜೆ

 ನನಸಾದ ಕನಸು  (ನ್ಯಾನೊ ಕಥೆ )
 
 ವಿನ್ಯಾಸ್ ಬಡವನಾಗಿದ್ದರೂ  ಮಹತ್ವಾಕಾಂಕ್ಷಿ ಯುವಕ . ಪಿ.ಯು.ಸಿ.ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದ ಆತನಿಗೆ, ತಾನು ದೊಡ್ಡ ಡಾಕ್ಟರ್ ಆಗಿ ಬಡ ರೋಗಿಗಳ ಸೇವೆ ಮಾಡಬೇಕೆನ್ನುವ ಆಸೆ . ಆದರೆ ಆತನ ಕನಸು ಕೈಗೂಡಿತೆನ್ನುವಾಗ ಕಾಣದ ಕೈಗಳ ಕಪಿಮುಷ್ಠಿಗೆ  ಸಿಕ್ಕಿ ಅವಕಾಶ ತಪ್ಪಿತು . ದೃತಿಗೆಡದ ವಿನ್ಯಾಸ್ ಬೇರೊಂದು ರೀತಿಯಲ್ಲಿ  ತನ್ನ ಕನಸನ್ನು ನನಸಾಗಿಸಿಕೊಂಡ
 
 ಪಂಕಜಾ.ಕೆ.ಮುಡಿಪು

Comments