Skip to main content

ಹಾಸ್ಯ ಹನಿ ಕವನ. ಮೂಲೆಪಾಲು ಸ್ನೇಹ ಸಂಗಮ

ಮೂಲೆಪಾಲು  (ಹಾಸ್ಯ ಹನಿಕವನ)

ಹುಚ್ಚು ಹಿಡಿಯದೆ ನನಗೆ
ನಿನ್ನ ಗಾರ್ಧಭರಾಗಕೆ
ಪತಿರಾಯ ಬೊಗಳಲು
ಮೂಲೆಪಾಲಾಯಿತು ಕಲಿಕೆ

ಪಂಕಜಾ.ಕೆ.ಮುಡಿಪು

Comments