ಖಿದ್ಮಾ ಪೌಂಡೇಶನ್ ಸ್ಪರ್ಧೆಗಾಗಿ
ಟಂಕಾಗಳು
1 ಸಾಹಿತ್ಯ
ಸಾಹಿತ್ಯದಲಿ
ತೊಡಗಿಕೊಳ್ಳುವುದು
ಸೃಜನ ಶೀಲ
ವ್ಯಕ್ತಪಡಿಸುವಲ್ಲಿ
ಸಹಕಾರಿಯಾಗಿದೆ
2..ಸೇವೆ
ಸೇವೆ ಮಾಡಲು
ಮನಸ್ಸಿನಾಳದಲ್ಲಿ
ಉತ್ಸ್ಸಾಹ ಬೇಕು
ನಿಸ್ವಾರ್ಥ ಸೇವೆಯಲಿ
ದೇವರನು ಕಾಣಿರಿ
3..ಸಂಘ
ಸಂಘಜೀವಿಯ
ಲಕ್ಷಣಗಳೆಲ್ಲವು
ಮಾನವನಲಿ
ತುಂಬಿಬಂದುದಾದರೆ
ಜಗಮೆಚ್ಚಬಹುದು
4 ಸಾಧನೆ
ಸಾಧನೆಯಲಿ
ಗುರುಹಿರಿಯರನು
ಅನುಸರಿಸಿ
ಯಶಸ್ಸು ನಿಮಗಾಗಿ
ಕಟ್ಟಿಟ್ಟ ಬುತ್ತಿಯಲ್ಲ
5 ಸಮಾಜ
ಸಮಾಜದಲ್ಲಿ
ಬದುಕಬೇಕಿದ್ದರೆ
ಹೊಂದಿಕೊಳ್ಳುವ
ಗುಣವಿರದಿದ್ದರೆ
ಬದುಕಲು ಸಾಧ್ಯವೇ
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment