Skip to main content

ಚುಟುಕು ಕಾವ್ಯಕೂಟ ದಲ್ಲಿ ಮೆಚ್ಚಿಗೆ

ಕೊರೊನಾ  (ಚುಟುಕು)

ಕೊರೊನಾ  ಪೀಡಿಸುತ್ತಿದೆ
ದಿನದಿಂದ ದಿನಕ್ಕೆ ಹಬ್ಬುತ್ತಿದೆ
ಮನೆಯಲ್ಲೇ ಇರಬೇಕಾಗಿದೆ
ದೇವರೇ ನಮ್ಮನ್ನು ಕಾಯಬೇಕಿದೆ

ಪಂಕಜಾ.ಕೆ ಮುಡಿಪು

Comments