ಶುಭ ಮುಂಜಾನೆ
–-------–----------------
ಶುಭಮುಂಜಾನೆಯಲಿ ರವಿಮೇಲೇರುತ
ಬಾನಲಿಬರುತಿಹನುಹೊಸ ದಿನಕೆ
ಹೊಸರಾಗವಮನಕೆತುಂಬುತಲಿಹನು
ಸುತ್ತಲೂ ತುಂಬಿದ ಹಸಿರಿನ ಸಿರಿ
ಎಲ್ಲೆಡೆ ಧುಮುಕುವನೀರಿನ. ಝರಿ
ಹಕ್ಕಿಗಳುಲಿಯುವಚಿಲಿಪಿಲಿ ಗಾನ
ನಿತ್ಯದ ಕಾಯಕಕೆತೆರಳುವ ಮನ
ಕೊಳದಲಿಅರಳಿದತಾವರೆ ಯಿಂದ
ತೇಲುತ ನಲಿಯುವ ಹಂಸ ಗಳಂದ
ಬಾನಲಿ ತುಂಬಿದ ಬಣ್ಣಗಳಿಂದ
ಹಾರುತಿರುವ ಹಕ್ಕಿಗಳಿಂದ
ಮನದಲಿ ತುಂಬಿತುರಂಗಿನ ಮಾಟ
ಸುತ್ತಲ ಪ್ರಕೃತಿಯಚೆಲುವಿನ ನೋಟ
ಸ್ವಾಗತ ಬಯಸುವ. ಮೊಡಗಳಾಟ
ಶುಭ ಮುಂಜಾನೆಯಸುಂದರ ನೋಟ
ಪಂಕಜಾ. ಕೆ ಮುಡಿಪು. ಕುರ್ನಾಡು
Comments
Post a Comment