ಹಲಸಿನ ಮೇಳ
ಹಲಸಿನ ಹಪ್ಪಳ ಮಾಡೆಕ್ಕು
ಗೋ ಸೇವೆಗೆ ಒಂದು ಅವಕಾಶ
ಸಿಕ್ಕಿದ ಅವಕಾಶ ಬಿಡಲಾಗ
ಎಲ್ಲೋರು ಸೇರಿ ಹಪ್ಪಳ ಮಾಡಿ
ಹಲಸಿನ ಮೇಳಕ್ಕೆ ಕೊಂಡೊಯಕ್ಕೂ
ಗೋ ಸೇವೆಗೆ ಅದರ ಸಮರ್ಪಿಸುವೋ
ಬಗೆ ಬಗೆ ಹಲಸಿನ ತಿಂಡಿಯ ಮಾಡೆಕ್ಕು
ಬದಿಯಡ್ಕದ ಮೇಳಕ್ಕೆ ಕೊಂಡೊಯಕ್ಕೂ
ಗೋ ಸೇವೆಲಿ ನಾವೆಲ್ಲಾ ಬಾಗವಹಿಸೆಕ್ಕು
ಮೇಳದ ಗೌಜಿಲಿ ಎಲ್ಲೋರು ಮುಳುಗೆಕ್ಕು
ಬಗೆ ಬಗೆ ತಿಂಡಿಯ ಮೆಲ್ಲಕ್ಕೂ
ಹಲಸು ಗೋವು ಎರಡನ್ನೂ ಒಳಿಸೆಕ್ಕು
ಪಂಕಜಾ.ಕೆ
Comments
Post a Comment