ಯೋಗ. ಜೀವನ
ಆರೋಗ್ಯ ವಾಗಿರಲು
ಯೋಗಜೀವನ ಬೇಕು
ಯೋಗದಿಂದ ಸಂತೃಪ್ತಿ
ಆರೋಗ್ಯ ಭಾಗ್ಯ
ಹಾಕಬೇಕು ಮನಸಿಗೆ ಕಡಿವಾಣ
ಜೀವನದ ಸವಿ ಸವಿಯೋಣ
ನಿತ್ಯವೂ ಯೋಗ ಮಾಡುತಲಿ
ಭೋಗಿಯಾದರೆ ರೋಗಿ
ಯೋಗಿಯಾದರೆ ನಿರೋಗಿ
ನಿತ್ಯಮಾಡಿದರೆ ಯೋಗ
ಆರೋಗ್ಯಭಾಗ್ಯ ಸಿಗಬಹುದಾಗ
ಅರಿತು ಮಾಡಿದರೆ ಯೋಗ
ಸಿಗಬಹುದು ಭೋಗ
ಚಿತ್ತಚಾಂಚಲ್ಯವ ಬಿಡು
ಯೋಗ ಸಾಧನೆ ಮಾಡು
ಯೋಗದಿಂದ ಆರೋಗ್ಯಭಾಗ್ಯ
ಔಷಧಿ ರಹಿತ ಜೀವನ ಭಾಗ್ಯ
ನೆಮ್ಮದಿ ಸಂತೋಷದ ಜೀವನ
ಪಂಕಜಾ. ಕೆ. ಮುಡಿಪು ಕುರ್ನಾಡು
Comments
Post a Comment