ನೋವು ನಲಿವುಗಳಿರಳು ಬಾಳಲಿ
ಎದುರಿಸುವ ಛಲ ಮನದಲಿರಲಿ
ನೆನಪುಗಳ ಸರಮಾಲೆ ಹರಿದಾಡಿ
ಮನದಲಿ ಚಿಂತೆಗಳು ಮನೆಮಾಡಿ
ಜೀವನ ಬರಡಾಗಲು ಬಿಡಬೇಡಿ
ಚಿಂತೆಗಳ ಮೆಟ್ಟಿ ಕುಣಿದಾಡಿ
ಜೀವನ ನೋವು ನಲಿವುಗಳ ಸಂತೆ
ಎದುರಿಸಿ ಬಾಳಿದರೆ ಸುಖವಂತೆ
ಕಳೆಯಬೇಕು ಚಿಂತೆಗಳ ಸರಮಾಲೆ
ಕಟ್ಟಬೇಕು ಆನಂದದ ಹೂಮಾಲೆ
ಪಂಕಜಾ.ಕೆ
ನೋವು ನಲಿವುಗಳಿರಳು ಬಾಳಲಿ
ಎದುರಿಸುವ ಛಲ ಮನದಲಿರಲಿ
ನೆನಪುಗಳ ಸರಮಾಲೆ ಹರಿದಾಡಿ
ಮನದಲಿ ಚಿಂತೆಗಳು ಮನೆಮಾಡಿ
ಜೀವನ ಬರಡಾಗಲು ಬಿಡಬೇಡಿ
ಚಿಂತೆಗಳ ಮೆಟ್ಟಿ ಕುಣಿದಾಡಿ
ಜೀವನ ನೋವು ನಲಿವುಗಳ ಸಂತೆ
ಎದುರಿಸಿ ಬಾಳಿದರೆ ಸುಖವಂತೆ
ಕಳೆಯಬೇಕು ಚಿಂತೆಗಳ ಸರಮಾಲೆ
ಕಟ್ಟಬೇಕು ಆನಂದದ ಹೂಮಾಲೆ
ಪಂಕಜಾ.ಕೆ
Comments
Post a Comment