ಗಜಲ್ 8
ಹೊಸಬಾಳಿಗೆಹೆಜ್ಜೆಯೂರಿದ ದಿನವಿದು
ಬಾಳಸಂಗಾತಿಯನುಮನೆತುಂಬಿಸಿದದಿನವಿದು
ಹೊಂದಾಣಿಕೆಯಲಿ ಜೀವನ ಸಾಗಿಸಬೇಕು
ಬಾಳಪಯಣದಲಿಜತೆಯಾಗಿಸೇರಿದದಿನವಿದು
ಸಪ್ತಪದಿ ತುಳಿದು ಒಪ್ಪಿಗೆಯಿತ್ತ ಕ್ಷಣ
ಜನುಮ ಜನುಮದ ಜೋಡಿಯಾದ ದಿನವಿದು
ನೋವು ನಲಿವುಗಳಲ್ಲಿ ಜತೆಯಾಗಿ ಸಾಗಬೇಕು
ಬದುಕಿನ ಪುಟಗಳಲ್ಲಿ ಹೆಸರು ಬರೆದದಿನವಿದು
ಪಂಕಜಾಳಹಾರೈಕೆಎಂದೆಂದೂಇರುವಹೊತ್ತು
ಶುಭಹಾರೈಸಲುಬಂಧುಮಿತ್ರರುಸೇರಿದದಿನವಿದು
ಪಂಕಜಾ ಕೆ
Comments
Post a Comment