ನೀರಾಟ
ನೀರಿಲಿ ಆಡುತ್ತೆ ಹೇಳಿ ಕೋಲು ತಂದೆಯ ಅಮ್ಮ
ಸೆಖೆಯಲ್ಲದಾ ಹೇಳು ರಜ್ಜ ನೀರಾಟ ಬೇಡದಾ ಅಮ್ಮ
ಅಷ್ಟಕ್ಕೆಲ್ಲಾ ಕೋಪ ಮಾಡಿ ಬಡಿವದೆಂತಕೆ ಅಮ್ಮ
ಅಂಬಗ ಇಡೀ ದಿನ ಮೊಬೈಲ್ ಹಿಡುಕೊಂಡು ಆಡೆಕ್ಕ ಹೇಳು ಅಮ್ಮ
ಈ ಪ್ರಾಯಲ್ಲಿ ಆಡದ್ದರೆ ಮತ್ತೆ ಯಾವಾಗ ಆಡುದು ಅಮ್ಮ
ನಿನಗೀಗಆಡೆಕ್ಕೂ ಹೇಳಿ ಇದ್ದರೂ ಎನ್ನಹಾಂಗೆ ಅಡ್ಲೆಡಿಗ ಅಮ್ಮ
ಆಟ ಅಡ್ಲೆ ಬಿಟ್ಟು ಆನು ಆಟಲ್ಲಿ ಖುಷಿ ಪಡುದರ ನೋಡಮ್ಮ
ಪುಟ್ಟು ಮಕ್ಕಳ ಆಟ ನೋಡುಲೇ ಚಂದ ಅಲ್ಲದಾ ಅಮ್ಮ
ಪಂಕಜಾ.ಕೆ.
Comments
Post a Comment