ಗಜಲ್ 12
ಬಾಳಪಯಣದಲಿಜತೆಯಾಗುವೆಯಾಗೆಳೆಯ
ನೋವುನಲಿವುಗಳಲ್ಲಿಒಂದಾಗುವೆಯಗೆಳೆಯ
ಮುಳ್ಳು ಹಾದಿಯಲಿ ನಡೆಯುವುದು ಸುಲಭವಲ್ಲ
ಹೆಜ್ಜೆಗೆಹೆಜ್ಜೆಸೇರಿಸಿನನ್ನೊಡನೆಬರುವೆಯಾಗೆಳೆಯ
ಕಷ್ಟ ನಷ್ಟಗಳು ಇರಬಹುದು ಅನುದಿನವು
ಎದುರಿಸುತನಗುವಹಂಚುವೆಯಾ ಗೆಳೆಯ
ಜೀವನ ಹೂವಿನ ಹಾಸಿಗೆ ಯಲ್ಲ
ಮುಳ್ಳುಗಳ ಸರಿಸಿ ಕೈಹಿಡಿದು ನಡೆಸುವೆಯಾ ಗೆಳೆಯ
ಪಂಕಜಾಳ ಹೃದಯದ ತುಂಬಾ ತುಂಬಿರುವುದು ಒಲವು
ಸವಿಯುತ್ತಾ ಜತೆಯಾಗಿ ನಲಿಯುವೆಯಾ ಗೆಳೆಯ
ಪಂಕಜಾ.ಕೆ.
Comments
Post a Comment