ಆಸೆ ನಿರಾಸೆ
ಬಾಂದಳವೆಲ್ಲಾ ಮುಗಿಲನು ಕಟ್ಟಿ
ಆಸೆಯ ಮನದಲಿ ಮೂಡಿಸಿತು
ಕಟ್ಟಿದ ಮೋಡದಎಡೆಯಲಿ ಇಣುಕುತ
ರವಿಯಣ್ಣನು ಬಂದನು ಭರದಿಂದ
ಕಟ್ಟಿದ ಆಶೆಯ ಬಲೆಯದು ಹರಿದು
ತಂದಿತುಮನಕೆ ದುಗುಡವನು
ಮಳೆಯಲಿ ಮೀಯುವ ಆಸೆಯು ಬತ್ತಿ
ನಿರಾಸೆಯ ಮನದಲಿ ಮೂಡಿಸಿತು
ಪಂಕಜಾ.ಕೆ.
ಆಸೆ ನಿರಾಸೆ
ಬಾಂದಳವೆಲ್ಲಾ ಮುಗಿಲನು ಕಟ್ಟಿ
ಆಸೆಯ ಮನದಲಿ ಮೂಡಿಸಿತು
ಕಟ್ಟಿದ ಮೋಡದಎಡೆಯಲಿ ಇಣುಕುತ
ರವಿಯಣ್ಣನು ಬಂದನು ಭರದಿಂದ
ಕಟ್ಟಿದ ಆಶೆಯ ಬಲೆಯದು ಹರಿದು
ತಂದಿತುಮನಕೆ ದುಗುಡವನು
ಮಳೆಯಲಿ ಮೀಯುವ ಆಸೆಯು ಬತ್ತಿ
ನಿರಾಸೆಯ ಮನದಲಿ ಮೂಡಿಸಿತು
ಪಂಕಜಾ.ಕೆ.
Comments
Post a Comment