*ಎಲ್ಲರಿಗೂ ನಮಸ್ಕಾರ*
🙏🙏🙏🙏🙏🙏🙏🙏
*ಇಂದು ಚಂದಿರನಂಗಳದಲ್ಲಿ ತಿರುಪತಿ ತಿಮ್ಮಪ್ಪನನ್ನುಹಾಡಿ ಹೊಗಳಿ ಬಂದ ಭಕ್ತಿಗೀತೆಗಳೆಲ್ಲವೂ ಭಕ್ತಿ ಭಾವ ಹೊಮ್ಮಿಸಿ ಎಲ್ಲರ ಮನವನ್ನು ಪರವಶಗೊಳಿಸಿದವು*
💐💐💐💐💐💐💐💐
*ಇಂದು ಅತೀ ಸುಂದರವಾಗಿ ಭಕ್ತಿಪ್ರದಾನ ಗೀತೆಗಳನ್ನು ಬರೆದ ಕವಿಮನಗಳಿಗೆ ನಮನಗಳು*
*ಸ್ನೇಹ ಸಂಗಮವು ಇಂದು ಇಂದು ಥೇಟು ತಿರುಮಲಗಿರಿಯಂತೆಯೇ ಸಂಭ್ರಮಿಸಿತು*
🙏🙏🙏🙏🙏🙏🙏🙏
🏆 *ಇಂದಿನ ಅತ್ಯುತ್ತಮ ಗೀತೆ*
*ಭೂಮಿ.. ಭಾಮಾ ರವರ ದಶಾವತಾರಿ*
🌲🌲🌲🌲🌲🌲🌲🌲
*ಉತ್ತಮವಾಗಿ ಬರೆದವರು*
🥇 *ಪಂಕಜಾ ಮುಡಿಪು ರವರ ಮೊರೆ*
👏🏻👏🏻👏🏻💐💐💐
Comments
Post a Comment