ಹರೆಯ
ಹರೆಯದಲ್ಲಿ ಹಕ್ಕಿಯಂತೆ ಆಗಸದಲಿ ರೆಕ್ಕೆ ಬಿಚ್ಚಿ ಹಾರುವ ಮನಸು
ಗರಿಗೆದರಿದ ಆಶೆಗಳು ಬಾನೆತ್ತರ ಏರಿ ಕುಳಿತು ನಲಿದ ಕನಸು
ಬೇಡ ನ ಬಲೆಯೊಳಗೆ ಸಿಕ್ಕಿ ರೆಕ್ಕೆಮುರಿದಹಕ್ಕಿಯಂತಾಗದಿರಲಿಬಾಳು
ಕನಸುಗಳಬೆನ್ನೇರಿಹಾರುವಮನಸಿಗೆಕಡಿವಾಣಹಾಕದಿದ್ದರೆಬಾಳುಗೋಳು
ಕಾಯುತಿರುವರು ದುಷ್ಟ ರು ರೆಕ್ಕೆಗಳ ಕೆಡವಲು
ಅರಿಯಬೇಕು ಮನುಜರ.ಭಾವನೆಗಳ ತೆವಲು
ಆಗಸದಲ್ಲಿ ಹಾರುವ ಕನಸುಗಳ ಭರದಲ್ಲಿ
ಮನವು ರೆಕ್ಕೆ ಮುರಿದ ಹಕ್ಕಿ ಯಂತಾಗದಿರಲಿ
ಪಂಕಜಾ.ಕೆ. ಮುಡಿಪು
Comments
Post a Comment