Skip to main content

ಭಕ್ತಿಗೀತೆ ಸ್ಪರ್ಧೆಯ ವಿಜೇತರು

*ಎಲ್ಲರಿಗೂ ನಮಸ್ಕಾರ*

🙏🙏🙏🙏🙏🙏🙏🙏🙏

*ಭಕ್ತಿರಸದಲ್ಲಿ ಗೀತೆಗಳ ಬರೆದು ಚಂದಿನಂಗಳದಲಿ ದೇವ ದೇವತೆಯರ ಗುಣಗಾನ ಮಾಡಿದರು ನಮ್ಮ ಕವಿಗಳು*

💐💐💐💐💐💐💐💐💐

*ಇಂದಿನ ಅತ್ಯುತ್ತಮ ಗೀತೆ*

🏆 *ಪಂಕಜಾ ಮುಡಿಪುರವರ ಗುರು ಸಾರ್ವಭೌಮ*

🎀🎀🎀🎀🎀🎀🎀🎀🎀

*ಉತ್ತಮವಾಗಿ ಗೀತೆಗಳನ್ನು ಬರೆದವರು*

🏅 *ಅಭಿರವರ ಶ್ಯಾಮನೊಲವು*

🏅 *ಶಿರರವರ ಪ್ರೇಮರೂಪ*

🏅 *ಟಿ ಕೆ ವಿ ಭಟ್‌ರವರ ಭಕ್ತಿಗೀತೆ*

💐💐💐💐💐💐💐💐💐
*ತೀರ್ಪು ಬಳಗ ಮೆಚ್ಚಿದ ಗೀತೆಗಳು*

🎖 *ಕೋರಾಪುರವರ ಏನ ನೀಡಲೋ ನಿನಗೆ*

🎖 *ಭೂಮಿ‌ ಭಾಮರವರ ಕೇಸರಿ ತನಯ ನಮೋಸ್ತುತೆ*

🎖 *ಸಿದ್ದು ಸ್ವಾಮಿ ಅವರ ರಾಧಾ ಮಾಧವ*

😎😎😎😎😎😎😎😎😎
*ಇಂದಿನ ಅತ್ಯುತ್ತಮ ವಿಮರ್ಶಕರು*

✒ *ಆನಂದ್ ಎಸ್ ಎನ್‌ರವರು*

👌🏻👌🏻👌🏻👌🏻👌🏻👌🏻👌🏻👌🏻👌🏻

*ಇಂದಿನ ಅಡ್ಮಿನ್*

👏👏 *ಗೋಪಿ ಹಂದನಕೆರೆ ಸರ್*

*ನಾಳೆಯ ಅಡ್ಮಿನ್*

*ಬಳಗದ ಸರ್ವ ಸದಸ್ಯರು*

😊😊😊😊😊😊😊😊😊

*ನಾಳೆ ರವಿವಾರ*

*ನಾನೇಕೆ ಬರೆಯುತ್ತೇನೆ (ಕಿರು ಲೇಖನ)* 🤔

*(೫೦ ಸಾಲಿನ ಮಿತಿ ಇರಲಿ)*

*ಫೋಟೋಗಳನ್ನು ಬಳಗಕ್ಕೆ ಹಾಕುವಂತಿಲ್ಲ.*
🙏🙏🙏🙏🙏🙏🙏🙏🙏

*ಸರ್ವರಿಗೂ ಶುಭವಾಗಲಿ*

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...