ಬಾನಾಡಿ
ರೆಕ್ಕೆ ಬಂದ ಹಕ್ಕಿಗಳು ಹಾರಡುತ್ತಿವೆ ಬಾನಿನಲಿ
ತಾಯ ಬಿಸಿಯಪ್ಪುಗೆಯ ತೆಕ್ಕೆಯನುಸರಿಸಿಖುಷಿಯಲಿ
ದೂರದೂರಿಗೆ ಹಾರಿ ಗೂಡುಕಟ್ಟಿ
ನಲಿಯುತಿಹರಲ್ಲಿ ಹೆತ್ತೊಡಲಿಗೆ ಬಟ್ಟೆ ಕಟ್ಟಿ
ಮರೆತಿರುವರೇ ಹೆತ್ತ ತಾಯ ಮಮತೆ
ಕಾದಿರುವಳು ಹೆತ್ತಬ್ಬೆ ಕಳೆದು ಜಡತೆ
ನೆನೆಯಬೇಕು ಆಕೆಯ ಪ್ರೀತಿಯ ಒರತೆ
ಸಾಕಬೇಕುವೃದ್ಧಾಪ್ಯದಲಿಬಾರದಂತೆ ಕೊರತೆ
ಪಂಕಜಾ.ಕೆ.
Comments
Post a Comment