ಹುಡುಗಿ(ಗ) ಹಾಸ್ಯ ಚುಟುಕು 1
ಪೋನಿಟೈಲ್ ಹುಡುಗಿಯ ಕಂಡು
ಅವಳ ಹಿಂದಿಂದೆ ಹೊರಟ ಗುಂಡ
ಇನ್ನೇನು ಅವಳನ್ನು ಮಾತಾಡಿಸಬೇಕು
ತಿರುಗಿದ ಅವನನ್ನು ಕಂಡು ಅಲ್ಲೇ ಮೂರ್ಛೆ ಹೋದ
ಪಂಕಜಾ.ಕೆ.
ಚಿನ್ನ
ಮೈತುಂಬ ಧರಿಸಿದ್ದಳು ಚಿನ್ನ ಬಾಳಸಂಗಾತಿಯಾದರೆ
ಎಷ್ಟು ಚೆನ್ನ
ಮದುವೆ ಆದ ಮಾರನೇ ದಿನವೇ ಗೊತ್ತಾಯ್ತು
ಅದು ಬಣ್ಣಹಾಕಿದ ಚಿನ್ನ
ಪಂಕಜಾ.ಕೆ.
Comments
Post a Comment