ಮುಯ್ಯಿಗೆ ಮುಯ್ಯಿ (ನ್ಯಾನೋ ಕಥೆ)
ಆತ ದಿನಕ್ಕೊಬ್ಬ ಹೆಣ್ಣಿನ ಜತೆ ತಿರುಗುವ ಚಪಲ ಚೆನ್ನಿಗರಾಯ, ಮನೆಯಲ್ಲಿ ಹೆಂಡತಿಯ ಹತ್ತಿರ ಈ ಬಗ್ಗೆ ಜಂಬ ಕೊಚ್ಚಿಕೊಂಡು ಇರುತ್ತಿದ್ದ .ಇದರಿಂದ ಹೆಂಡತಿ ರೋಸಿ ಹೋಗಿದ್ದಳು .ಆ ದಿನ ಆತ ನಂದಿಹಿಲ್ ನಲ್ಲಿ ಪ್ರೇಯಸಿಯೊಡನೆ ಸುತ್ತಾಡಲೆಂದು ಬಂದಾಗ ಅಲ್ಲಿ ತನ್ನ ಹೆಂಡತಿ ಇನ್ನೊಬ್ಬನ ಜತೆ ಇರುವುದು ಕಂಡು ಮಾತಿಲ್ಲದೆ ಮೌನವಾದ.
ಪಂಕಜಾ.ಕೆ
Comments
Post a Comment