ಹಾಸ್ಯ ಹನಿಕವನ
1 ಏಟು
ಅಂದು ನೀ ನನ್ನ ನೋಡಿದಾಗ
ಕೆನ್ನೆ ಕೆಂಪಾಗಿತ್ತು ರಸಪೂರಿ ಸೇಬಿನಂತೆ
ಇಂದು ನೀ ಕೊಟ್ಟ ಏಟಿಗೆ
ಕೆನ್ನೆ ಕೆಂಪಾಗಿದೆ ಕೆಂಪು ಚೀನಿಕಾಯಿಯಿಂತೆ
ಪಂಕಜಾ.ಕೆ.
2 ..ಉನ್ಮತ್ತ
ನಿನ್ನ ತುಟಿಯಲ್ಲಿ ಸುರಿಯುತ್ತಿತ್ತು ಜೇನು
ಅದರ ಸವಿಯ ಸವಿಯಲೆಂದು
ನಾನಾದೆ ಹೆಜ್ಜೇನು
ಮಧುಪಾನದ ಅಮಲಿನಲಿ ಉನ್ಮತ್ತ
ಆಗಿರುವೆ ಇಂದೀಗ.ಪಾನಮತ್ತ
ಪಂಕಜಾ.ಕೆ.
Comments
Post a Comment