ನವಪರ್ವ ಗ್ರೂಪಿಲಿ ಅತ್ಯುತ್ತಮ ಹೇಳಿ ಆಯ್ಕೆಯಾದ ನನ್ನ ನ್ಯಾನೊ.ಕಥೆ 12.5.2020
.ಅಮ್ಮ
...ಬಡತನದಲ್ಲೂ. ತನ್ನ ಮಗನನ್ನು ಚೆನ್ನಾಗಿ ಸಾಕಿದ ಆಕೆಯ ತ್ಯಾಗವನ್ನು ತಿಳಿಯದೆ , ಆತ ಆಕೆಯನ್ನು ವೃದ್ಧಾಶ್ರಮದಲ್ಲಿ ಬಿಟ್ಟಿದ್ದ . ಆವತ್ತು ಒಂದು ದಿನ ಆತ ವೃದ್ದಾಶ್ರಮಕ್ಕೆ ಭೇಟಿ.ಕೊಟ್ಟಾಗ ,ಅಲ್ಲಿಯ ನರ್ಸುಗಳು ಮಾತನಾಡುವುದು ಕೇಳಿ ದುಃಖಿತನಾಗಿ ತಾಯಿಯನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ನೋಡಿಕೊಂಡ . .ಆಕೆ ಕಸದ ತೊಟ್ಟಿಯಿಂದ ಮಗುವನ್ನು ತಂದು ಸಾಕಿದ್ದು ಸಾರ್ಥಕವಾಯಿತೆಂದು ಕಣ್ಣೀರು ಮಿಡಿದಳು
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment