[29/07, 7:18 PM] +91 91483 34022: ಪ್ರಕೃತಿಯ ಸೊಬಗನ್ನು ಹಿಡಿದಿಟ್ಟಿರುವ ನಿಮ್ಮ ಕವನ
ಇಷ್ಟವಾಯಿತು.
ಪಂಕಜಾರವರಿಗೆ ಧನ್ಯವಾದಗಳು.
ಜಲಜಾ ಬಿ.ಜಿ.
[29/07, 7:25 PM] +91 94495 52369: ಇಳೆಯ ಕನಸು ಉತ್ತಮ ಶೀರ್ಷಿಕೆ, ಉತ್ತಮ ರಚನೆ ಧನ್ಯವಾದಗಳು.
[29/07, 7:33 PM] +91 90082 69720: ಶ್ರಾವಣಕ್ಕೆ ಹೊಂಗನಸು
ಹಸಿರು ಸೀರೆ ಕಂಪು
ಮುಡಿಗೆ ಮಲ್ಲಿಗೆ ಕಂಪು
ಪ್ರಕೃತಿಯ ತಂಪು
ಕವಿಮನಕೆ ಬರಹದ
ಇಂಪು ವ್ಹಾವ್ ....ಸೂಪರ್🌸
[29/07, 7:35 PM] Saroja Nagaraja: ಮುಂಗಾರಿನ ಮಳೆಗೆ ಇಳೆ ಹೊಸ ಸೀರೆ ಉಟ್ಟಂತೆ ಕವಿತೆ ಚನ್ನಾಗಿದೆ..
Comments
Post a Comment