ವಂಚಕಿ (ನ್ಯಾನೊ ಕಥೆ)
ಸ್ನೇಹ ಹಸ್ತ ಚಾಚಿದ್ದ ಸರಿತಾಳನ್ನು ಮುಕ್ತ ಮನಸ್ಸಿನಿಂದ ಸ್ನೇಹಿತೆಯೆಂದು ಒಪ್ಪಿಕೊಂಡ ರಾಧಿಕಾ, ತನ್ನೆಲ್ಲ ಮನದುಮ್ಮಳವನ್ನು ಗೆಳತಿಯ ಜತೆ ಹಂಚಿಕೊಂಡು ನಿರಾಳವಾಗುತ್ತಿದ್ದಳು. ಯಾವುದೋ ಸಣ್ಣ ಕಾರಣಕ್ಕೆ ಅವರಿಬ್ಬರಲ್ಲಿ ಮನಸ್ತಾಪವಾದಾಗ, ತನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವ ಸರಿತಾಳನ್ನು ಕಂಡು ಸ್ನೇಹವೆಂದರೆ ಇದೇನಾ ಎಂದು ತಿಳಿದು ರಾಧಿಕಾಳ ಮನಸ್ಸು ಮುದುಡಿತು
ಪಂಕಜಾ.ಕೆ. ಮುಡಿಪು
Comments
Post a Comment