Skip to main content

Posts

Showing posts from December, 2018

ನಗು

ನಗು ನಗಬೇಕು ನಾವೆಲ್ಲ ಹೂವೊಂದು ಬಿರಿದಂತೆ ನಕ್ಕು ಒಮ್ಮೆ ನೋಡಿ ಹೇಗಿರುವುದು ಮೋಡಿ ಹುದುಗಿರುವ  ತಲೆನೋವು ನಕ್ಕಾಗ ಮಾಯ ಮೈಕೈಯ ನೋವೆಲ್ಲ ನಗುತಿರಲು ಕಾಣ ನಗುವೊಂದು ಮಂತ್ರ ತಿಳಿಯಬೇಕು ಅದರ ತಂತ್ರ ...

ಒಲವ ಪಯಣ

ಒಲವ ಪಯಣ ನೂರು ನಿರೀಕ್ಷೆಗಳ ಭಾವ ಹೊತ್ತು ಸಪ್ತಪದಿ ತುಳಿದು ಬಂದ ಆ ಹೊತ್ತು ಬಾಳ ಪಯಣದಲಿ ನೀ ಜತೆಯಾದದಿನ ಮರೆಯಲಾರನೆಂದಿಗೂ ಆ ಸುದಿನ ನಿಮ್ಮ  ಜತೆಯಲಿ  ಹೆಜ್ಜೆ  ಹಾಕುತ ವರುಷ  ಕಳೆದುದೇ  ತಿಳಿಯದು ನಡ...

ಕಪ್ಪು ಮೋಡ

ಕಪ್ಪು ಮೋಡ ಕಪ್ಪು ಮೋಡದ ದಂಡು  ತುಂಬಿ ಬುವಿ ಯಲಿ ತುಂಬಿತು ಕತ್ತಲೆ ರವಿಯು ಮೋಡದ ಮರೆಯಲಿ ಮುಖವ ಮರೆಸುತ ಓಡಿದ ಮಿಂಚು ಗುಡಿಗಿನ ಆರ್ಭಟ ವರುಣ ಬಂದನು ಓಡುತಾ ಬುವಿಯು ಕುಣಿದಳು ಹರ್ಷದಿ ತೊನೆದು ನಲಿದಳು...

ಚೋರ

ಚೋರ ಮೆಲ್ಲ ಮೆಲ್ಲನೆ ಬಂದು ಮನಕೆ ಲಗ್ಗೆಯನಿಟ್ಟು ಮನವ ಕೆಣಕುತನಿಂದು ಮನದ ಮಲ್ಲಿಗೆಯೊಳಗೆ ಮೌನ ರಾಗದಿ ಹಾಡಿ ಮನಕೆ ಮುದ ತಂದೆ ಮನವ  ಕದ್ದಿಹ ಚೋರ ಮುತ್ತೊಂದ ಕೊಟ್ಟಾಗ ಮೂಡಿತಲ್ಲಿ ಕಾಮನಬಿಲ್ಲು ಮಿನು...

ಸ್ವಾಭಿಮಾನದ ಹರಿಕಾರ

ಸ್ವಾಭಿಮಾನದ ಹರಿಕಾರ ಚಹಾ ಮಾರುತ್ತಿದ್ದ ಹುಡುಗನೇ ಇಂದೀಗ ದೇಶದ ಪ್ರಧಾನಿಯಾದನೇ ಅವರ ಆಡಳಿತದ ವೈಖರಿ ಜಗತ್ತೇ ನೋಡುತ್ತಿದೆ ಅಚ್ಚರಿ ರಾಜಕೀಯ  ಮುತ್ಸದ್ದಿ  ಈತ ಭಾರತದಹೆಮ್ಮೆಯ ಪುತ್ರ ಈತ ಜಗದಗಲ ಭಾ...

ಖುಷಿ

ಖುಷಿ ಮಂಜು ತುಂಬಿದ ಹಾದಿಯಲಿ ಮೈಯ ಕೊರೆಯುವ ಚಳಿಯಲಿ ಬೀಳುತ್ತಿರುವ ಹಿಮ ಮಳೆಯಲಿ ರವಿಯ ಕಿರಣದ ಬೆಚ್ಚನೆ ಸ್ಪರ್ಶ ಕೊಡುವ ಖುಷಿಯನು ಬಲ್ಲಿರಾ ಪಡುಗಡಲಲಿ ಮುಳುಗುತ್ತಿರುವ ರವಿಯ ಕಿರಣದ ತಂಪಲಿ ಬಾನುತ...

ಬೆಳ್ಳಿಯ ತಟ್ಟೆ

ಬೆಳ್ಳಿಯ ತಟ್ಟೆ ಬಾನಲಿ ಹೊಳೆಯುವ ಬೆಳ್ಳಿಯ ರೇಖೆ ದಿನ ದಿನ ಬೆಳೆಯುವ ಬೆಳ್ಳಿಯ ರೇಖೆ ಹುಣ್ಣಿಮೆ ದಿನದಲಿಹೊಳೆಯುವ ತಟ್ಟೆ ನಮ್ಮಯ ಜತೆಯಲಿ ಬರುತಿಹ ತಟ್ಟೆ ಹಾಲಿನ ಬೆಳಕನು ಧರೆಯಲ್ಲಿ ತುಂಬಿ ಮೈ ಮನಸಿಗ...

ಒಲವೇ ಜೀವನ

ಒಲವೇ ಜೀವನ ಬಾಳೊಂದು ಭಾವಗೀತೆ ನೀ ಬರೆದೆ ಪ್ರೇಮಗೀತೆ ಹಾಡುತಿದೆ ಒಲವ ಗೀತೆ ಸುತ್ತೆಲ್ಲ ತುಂಬಿರುವ ಒಲವ ರಸ ಪ್ರೇಮ  ಜ್ಯೋತಿಯ ಹೂರಣ ತುಂಬಿದೆಬಾಳಲಿಸವಿಜೇನಹೊನಲು ಮನಸಿಂದು ನಿನ್ನನೇ ನೆನೆದಿದೆ ಇನ...

ಕನಸು

ಕನಸು ಕನಸುಗಳ ಕಾಣುತಹಾರಾಡುವ ಹಕ್ಕಿ ಕತ್ತರಿಸಿದ ರೆಕ್ಕೆಗಳ ಕಂಡು  ಬಿಕ್ಕಿ ಕನಸುಗಳ ನನಸಾಗಿ ನೀನಂದು ಸಿಕ್ಕೆ ಸಿಕ್ಕುಗಳ ಬಿಡಿಸುತ್ತ ನಾನಿಂದು ನಕ್ಕೆ ಹೂವಿನಲಿ ಪರಿಮಳವು ತುಂಬಿರುವಂತೆ ನನ್ನುಸ...

ಆಶೆ ಒಂದಾಶೆ

ಆಶೆ ಒಂದಾಶೆ ಮಾಗಿಯ ಚಳಿಯಲ್ಲಿ ಮೈ ನಡುಗುತಿರಲು ನಿನ್ನೊಲವ ಹೊದಿಕೆಯೊಳಗೆ ಹುದುಗುವಾಸೆ ಬಾನಲ್ಲಿ ಹಾರುತಿಹ ಹಕ್ಕಿಗಳ ಕಂಡು ನಿನ್ನೊಡನೆ ಬಾನೆತ್ತರ ಹಾರುವಾಸೆ ಮಕರಂದ ಹೀರುತಿರುವ ದುಂಬಿಗಳ ಕಂಡು ನ...