Skip to main content

Posts

Showing posts from August, 2018

ಸೆಖೆಗಾಲ

ಸೆಖೆಗಾಲ ಸೆಖೆ ಸೆಖೆ ಸೆಖೆ ಸೆಖೆ ತಾಳೆನು ಈ ಸೆಖೆಯ ವರುಣನು ಬಾರೆಯ ಇಳೆಗೆ ತಂಪನು ತಾರೆಯ ಧರೆಗೆ ಮಳೆ ಬರುವ ಸೂಚನೆ ತೋರಿ ಓಡುವ ಮೋಡ ವ ನೋಡಿ ತಂಪಿನ ಗಾಳಿಯು ಕೂಡಾ ತನ್ನಯ ಪಯಣ ವ ನಿಲ್ಲಿಸಿತು ಬಾಂದಳವೆಲ್...

ಮುಂಜಾನೆ

ಮುಂಜಾನೆ ಬಾನಿನಂಗಳದಲ್ಲಿ ರವಿ ಮೂಡಿ ಬಂದ ಬೆಚ್ಚನೆ ಮಲಗಿದ್ದ ಕೆನ್ನೆಯನು ಮುದ್ದಿಸುತ ಬೆಳಗಾಯಿತೇಳೆಂದು ಎಚ್ಚರಿಸುತ ಹಕ್ಕಿಗಳು  ಮೈ ಮರೆತು ಮೀಯುತಿವೆ ತಾವರೆ ಕೊಳದಲಿ ಚಿಲಿಪಿಲಿ ಎಂದು ಉದಯರಾಗವ...

ಕುಣಿಯೋಣ ಬಾರ

ಕುಣಿಯೋಣ ಬಾರ ಬೆಳದಿಂಗಳ ಈ ದಿನಗಳಲಿ ಅಂಗಳ ತುಂಬಾ ತುಂಬಿದೆ ಚಂದ್ರನ ಶೀತಲ ಕಿರಣಗಳು ಹಾಲಿನ ಹೊಳೆಯೇ ಹರಿದಂತೆ ತಾವರೆ ಕೊಳದಲಿ ಹೂವಿನ ಜತೆಗೆ ಸ್ಪರ್ಧೆಗೆ ಇಳಿದಿದೆ ಶಶಿ ಬಿಂಬ ಅಂಗಳ ತುಂಬಾ ಅರಳಿದ ಹೂಗ...

ಶುಭ ಮುಂಜಾನೆ

ಶುಭ ಮುಂಜಾನೆ –-------–---------------- ಶುಭಮುಂಜಾನೆಯಲಿ ರವಿಮೇಲೇರುತ ಬಾನಲಿಬರುತಿಹನುಹೊಸ ದಿನಕೆ  ಹೊಸರಾಗವಮನಕೆತುಂಬುತಲಿಹನು ಸುತ್ತಲೂ   ತುಂಬಿದ ಹಸಿರಿನ     ಸಿರಿ ಎಲ್ಲೆಡೆ   ಧುಮುಕುವನೀರಿನ. ಝರಿ ಹಕ್ಕಿ...

ಭೂ ಸ್ವರ್ಗ

ಭೂ ಸ್ವರ್ಗ ಕಾರ್ಮೋಡಗಳು ನಭವನು ತುಂಬಿ ಬುವಿಯದು ಮುಳುಗಿತು ಕತ್ತಲಲಿ ಕೋಲ್ಮಿಂಚುಗಳು ಕೋರೈಸಿ ಗುಡುಗಿನ ಅಬ್ಬರ ಮೇಳೈಸಿ ಸುರಿಯಿತು ಮಳೆ ಬಿರುಸಿನಲಿ ತುಂಬಿತು ಕೆರೆ ಕಟ್ಟೆಗಳು ಹರಿಯಿತು ಉಕ್ಕಿ  ಕ...

ಪ್ರಕೃತಿ ಉಳಿಸಿ

ಮಳೆಯು ಸುರಿದು ಇಳೆಯ ತಬ್ಬಿ ಹರುಷ ತಂದಿತು ಮನಸಿಗೆ ನೀರ ಹರಿವು ತುಂಬಿ ತುಳುಕಿ   ಆಯಿತಲ್ಲಿ ಹೊಳೆ ಕೊಚ್ಚಿಹೋಯಿತು ಕೊಳೆ ಬಿಸಿಲ ಬೇಗೆಗೆ ಹೊತ್ತಿ ಉರಿದ ಧರೆಗೆ ತಂದಿತು ತಂಪು ಕಂಪಿನ ಉಸಿರನು ಕೆರೆಕೊ...

ಅಪ್ಪನ ದಿನ

ಅಪ್ಪನೆಂಬುವ ವಿಶಾಲ ಆಲದ ಮರದಡಿ ಭಯವಿಲ್ಲದೆ ಬಾಳು ಸಾಗಿ ಕಷ್ಟ ದುಃಖಗಳ ಮೆಟ್ಟಿ ತಲೆಯೆತ್ತಿ ಬಾಳಲು ಕಲಿಸಿದೆ ನೀ ನಮಗೆ ಅಪ್ಪಾ ಕಷ್ಟದಲಿ ಧೈರ್ಯ ತುಂಬಿ ಸುಖದಲ್ಲಿ  ಹಾರೈಸಿ ಬದುಕ ಕಲಿಸಿದ ಧೀರ ನನ್ನ ಅ...

ಸ್ವಾತಂತ್ರೋತ್ಸವ

ವರ್ಷ ವರ್ಷ ಬರುತಿದೆ ಸ್ವಾತಂತ್ರೋತ್ಸವ ಎಲ್ಲೆಡೆಯೂ ಹಾರುತಿರುವುದು ನಮ್ಮ ಬಾವುಟ ಬಂದಿತಲ್ಲ ಅಂದು ನಮಗೆ ಸ್ವಾತಂತ್ರ್ಯ ಕತ್ತಲೆ ಕಳೆದು ಬೆಳಕು ಬಂದಂತೆ ಅದಕಾಗಿ ದುಡಿದು ಹುತಾತ್ಮರಾದರೆಷ್ಟು ಮಂದ...

ಮುಸ್ಸಂಜೆ

ಮುಸ್ಸಂಜೆಯ  ಈ ಇಳಿ ಹೊತ್ತಿನಲ್ಲಿ ಸೂರ್ಯನು ಮುಳುಗಿದ ಪಡುವಣದಿ ಕಾಮನ ಬಿಲ್ಲಿನ ಬಣ್ಣಗಳಿಂದ ಓಕುಳಿಯಾಡಿದ ತೆರದಿ ಬಾನಲಿ  ಮೂಡಿತು ಚೆಲುವಿನ ಚಿತ್ತಾರ ಹಕ್ಕಿಗಳೆಲ್ಲ ಹಾರಡುತ್ತ ಮನೆ  ಕಡೆ ಸಾಗಿದವ...