Skip to main content

Posts

Showing posts from April, 2019

ಬಿರುಗಾಳಿ

ಬಿರುಗಾಳಿ ಕಾದು ಕಾದು ಬಂತು ಮೊದಲ ಮಳೆ ಗುಡುಗು ಮಿಂಚು ಗಾಳಿಯ ಜತೆ ಅಬ್ಬರಿಸಿ ಮಳೆ ಬೀಸುಗಾಳಿಗೆ ನೆಟ್ಟಗಿಡ ಮರಗಳು ಉರುಳಿ ರೈತ ಕಂಗೆಟ್ಟು ಹೋದ ಬಳಲಿ ಏನಿದು  ಹುಚ್ಚು ಹುಚ್ಚು ಗಾಳಿ ಉರುಳುತ್ತಿದೆ ಬು...

ನೀರಾಟ

         ನೀರಾಟ   ನೀರಿಲಿ ಆಡುತ್ತೆ ಹೇಳಿ ಕೋಲು ತಂದೆಯ ಅಮ್ಮ ಸೆಖೆಯಲ್ಲದಾ ಹೇಳು ರಜ್ಜ ನೀರಾಟ ಬೇಡದಾ ಅಮ್ಮ ಅಷ್ಟಕ್ಕೆಲ್ಲಾ ಕೋಪ ಮಾಡಿ ಬಡಿವದೆಂತಕೆ ಅಮ್ಮ ಅಂಬಗ ಇಡೀ ದಿನ ಮೊಬೈಲ್ ಹಿಡುಕೊಂಡು ಆಡೆಕ್ಕ ...

ಹೊಸಚಿಗುರುಕವನ ಸಂಕಲನ ಟಿ. ಕೆ. ವಿ.ಭಟ್ ಬಸಮಾರಂಭ

ಗಜಲ್ ವೆಂಕಟರಮಣಣ್ಣನಕವನಸಂಕಲನ ಬಿಡುಗಡೆಯಾದ ಆಹೊತ್ತು ಎಲ್ಲೆಡೆ ಸಂಭ್ರಮ ಜನಸಾಗರವೇ ತುಂಬಿದ  ಆಹೊತ್ತು ಹೊಸಚಿಗುರಿನ ಹೊತ್ತಗೆ ಅರಳಿ ಸಾಹಿತ್ಯಾಭಿಮಾನಿಗಳ ಸೆಳೆದ ಆ ಹೊತ್ತು ಸಾಹಿತ್ಯಾಸಕ್ತರ ಮ...

ಕೈಯಲಿದೆ ಕೊಳಲು revised

ಕೈಯಲಿದೆ ಕೊಳಲು ಕೈಯಲಿದೆ   ನೀನು ಕೊಟ್ಟ  ಕೊಳಲು ಮನದಲಿದೆ  ನೀನು ಇಲ್ಲದ ಅಳಲು ಎಂದು ಬರುವೆ  ನೀನು ಬೇಗ ಹೇಳು ನನ್ನ ಒಲವಮಾತನೊಮ್ಮೆ ನೀನು ಕೇಳು ತಂಪುಗಾಳಿಎಲ್ಲೆಡೆಯೂಬೀಸುತಿರುವುದು ಕೊಳಲಗಾನಕೇ...

ಗಜಲ್ 8 ವಾಹ ವಾರ್ಷಿಕೋತ್ಸವ

ಗಜಲ್   8 ಹೊಸಬಾಳಿಗೆಹೆಜ್ಜೆಯೂರಿದ ದಿನವಿದು ಬಾಳಸಂಗಾತಿಯನುಮನೆತುಂಬಿಸಿದದಿನವಿದು ಹೊಂದಾಣಿಕೆಯಲಿ ಜೀವನ ಸಾಗಿಸಬೇಕು ಬಾಳಪಯಣದಲಿಜತೆಯಾಗಿಸೇರಿದದಿನವಿದು ಸಪ್ತಪದಿ ತುಳಿದು ಒಪ್ಪಿಗೆಯಿತ್...

ಪುಸ್ತಕ ದಿನ 23..4..2019

ಪುಸ್ತಕದಿನ ಪುಸ್ತಕವೆನ್ನುವ ಜ್ಞಾನದ ಭಂಡಾರ ಅರಿತಷ್ಟು ಮುಗಿಯದ ಸಪ್ತಸಾಗರ ಜ್ಞಾನದ ಜ್ಯೋತಿಯ ಬೆಳಗಿಸುತ ಸುಜ್ಞಾನದ ಬೆಳಕನು ಚೆಲ್ಲುವುದು ಪುಸ್ತಕವೆಂಬ ಹೊತ್ತಗೆ ಹಲವು ಪುಸ್ತಕ ಪ್ರೀತಿಯ ಬೆಳೆಸ...

ಮುನ್ನುಡಿ

        ಮುನ್ನುಡಿ ಶ್ರೀಮತಿ ಪಂಕಜಾ .ಕೆ. ಮುಡಿಪು ಇವರ ಚೊಚ್ಚಲ ಕವನ ಸಂಕಲನಕ್ಕೆ ಮುನ್ನಡಿಯನ್ನು ಬರೆಯುವ ಸದಾವಕಾಶವು ನನಗೆ  ಒದಗಿ ಬಂದದ್ದು. ಒಂದು ಯೋಗಾಯೋಗ ಎನ್ನಬಹುದು. ಸ್ವಲ್ಪ ಸಮಯದ ಹಿಂದೆ ಮುಡಿಪು ...

ಬಿಡುವಿಲ್ಲ

   ಬಿಡುವಿಲ್ಲ ಮಾವಿನ  ಮರದಲಿ ತುಂಬಿದೆ ಕಾಯಿ ಹೊಡೆಯುವ ಕೈಗಳಿಗೆ ಬಿಡುವಿಲ್ಲ ಆಟದ ಅಂಗಳ ಬೀಕೋ ಎನುತಿದೆ ಮೊಬೈಲ್ ಹಿಡಿದ ಕೈಗಳಿಗೆ ಆಡುವ ಮನಸಿಲ್ಲ ಚಿಣ್ಣರೆ ಬನ್ನಿರಿ ಜತೆಯಲಿ ಕುಣಿಯಿರಿ ಆಟವ ಆಡುತ  ...

ಹೂ ಕುಸುಮ

     ಹೂ ಕುಸುಮ ಕುಸುಮ ಕೋಮಲೆ ಅರಳಿನಿಂತಿದೆ ಗಂಧಚಂದವ  ಹರದಿತೆಲ್ಲೆಡೆ ಮನವ ಸೆಳೆಯುವ  ಚೆಲು ಬಣ್ಣ ನಿತ್ಯ ಮೋಹಕ ಸೆಳೆಯುತಿದೆ ಕಣ್ಣ ದೇವ ಪೂಜೆಯಲಿ ಬಾಳು ಸಾರ್ಥಕ ಪದೇವ ಬಯಕೆಯಲಿ  ನಿತ್ಯ ಪುಳಕ ನಿತ್...

ಭಾಸ್ಕರ

      ಭಾಸ್ಕರ ಭಾಸ್ಕರನು ಬಾನಲಿ ಹೊಳೆಯುತ ಬಂದ ಜಗಕೆ  ಬೆಳಕನು ಹರಿಸುತ ಬಂದ ರಾತ್ರಿಯ ನಿದ್ದೆಯಲಿ ಮೈ ಹಗುರಾಗಿ ದಿನಕರನ ಸ್ವಾಗತಕೆ ಮೈಎಲ್ಲಾಸಜ್ಜಾಗಿ ಕಾಯಕವ ಗೈಯುತ ದಿನವು ಸಾಗಿ ನೇಸರನ ಪಯಣದಲಿ ಮನ...

ವಿದ್ಯಾನಿಧಿ

ವಿದ್ಯಾನಿಧಿ ವಿದ್ಯೆಎನ್ನುವ ಅಮೃತ ಭಂಡಾರದ ನಿಧಿ ಕದಿಯಲಾರದ ಒಂದು ಅಕ್ಷಯ ನಿಧಿ ವಿದ್ಯೆಯಿದ್ದರೆ  ಒಂದು ಯೋಗ್ಯತೆ ಸಿಗುತಿದೆ ಎಲ್ಲೆಲ್ಲೂ ನಮಗೆ ಮಾನ್ಯತೆ ವ್ಯವಹಾರಗಳಿಗೆ ಬೇಕು ನಮಗೆ ವಿದ್ಯೆ ಜೀವ...

ನಿರೀಕ್ಷೆ

ನೀರೀಕ್ಷೆ ಸೆಖೆಗಾಲದ  ಸೆಖೆಯ ಝಳ ಮೈಯಲ್ಲಿಇಳಿಯುತ್ತಿದೆ ಬೆವರ ಝಳ ಬಾಂದಲದಲ್ಲಿ ಕರಿಮೋಡಗಳ ದಂಡು ಮನದಲ್ಲಿ ಮೂಡಿಸುತ್ತಿದೆ ಆಶೆಯ ದಿಂಡು ಬೇಸಿಗೆಯ ಕಡು ಬಿಸಿಲ ತಾಪ ಸುಡುತ್ತಿದೆ ಮೈಯನು ಪಾಪ ಮಳೆಯ ...

ಮುಂಜಾವು

ಮುಂಜಾವು ಬಾನಲ್ಲಿ ಹಾಸಿದ ಮಂಜಿನ ಸೆರಗನು ಸರಿಸುತ ಬಂದನು ರವಿತೇಜ ರವಿತೇಜದ ಬಿಸಿ ಸ್ಪರ್ಶಕೆ ನಾಚಿ ತಾವರೆ ಅರಳಿತು ಕೊಳದಲ್ಲಿ ರವಿತೇಜನು ಉದಯಿಸಿದ ಕಂಡು ಹಕ್ಕಿಗಳುಲಿದವು ಮುದದಿಂದ ಗಿಡದಲಿ  ಅರಳಿ...

ರವಿಗೊಂದು ಒಲೆ

ಹೊಸವರ್ಷಕೆ ಸ್ವಾಗತ ಹೊಸವರ್ಷದಾಗಮನಕೆ ವರುಣನ ಸ್ವಾಗತ ಬೀಸುಗಾಳಿಯ ಜತೆ ಮಳೆಯ ಸಿಂಚನ ಬಿರುಬಿಸಿಲಿಗೆ ಬಳಲಿ ಬೆಂಡಾದ ಇಳೆಗೆ ಹನಿ ಮಳೆಯ ತಂಪು ಕಂಪಿನ ನೀರ ಜಳಕ ಹೊಸಮಣ್ಣಿನ ಪರಿಮಳವು ಎಲ್ಲೆಡೆ ಹಬ್ಬಿ ...