[16/04, 5:08 PM] pankajarambhat: ಪಂಕಜಾ ರವರ ಗಜ಼ಲ್ ಉತ್ತಮ ಬಾಂಧವ್ಯದ ಕರೆ ನೀಡಿದೆ. ನಾನು ಜೊತೆಗೇ ಇದ್ದೇನೆ, ಕಷ್ಟ ಸುಖ ಎರಡೂ ಎದುರಿಸೋಣ. ಸಂತಸದ ಬಾಳಿರಲಿ ಮತ್ಸರದವರನ್ನ ಮರೆಯೋಣ, ನಗುವು ಬಾಳ ಜೀವಾಳವಗಲಿ,ಸಖ್ಯ ಬಯಸುವವರು ಜೊತೆಗಿರಲಿ ಸಾಕು ಎಂಬ ರೀತಿಯ ತಾಂತ್ರಿಕವಾಗಿ ಸರಿಯಾದ ಗಜಲ್ 🌷👌🌹 [16/04, 5:22 PM] pankajarambhat: ಪಂಕಜಾ ಅವರು ತಮ್ಮ ಗಜಲ್ ನಲ್ಲಿ ಪ್ರಿಯಕರನು ತನ್ನ ಸಖಿಗೆ ಜೀವನದಲ್ಲಿ ಎದುರಾಗುವ ಸನ್ನಿವೇಶಗಳನ್ನು ಎದುರಿಸುವ ಹಾಗೂ ಧೈರ್ಯ ನೀಡುವ ಸಂದೇಶವನ್ನು ಸಾರಿದ್ದಾರೆ. ಜೀವನದಲ್ಲಿ ಎದುರಾಗುವ ಚಿಂತೆ ಬೇಸರಗಳಿಗೆ ಎಡೆಮಾಡಿಕೊಡಬೇಡ, ಜೀವನವು ಕಷ್ಟ ಸುಖಗಳ ಸಂತೆ, ಇಲ್ಲಿ ಬಂದದ್ದನ್ನು ಎದುರಿಸು ನಾನಿರುವೆ ಹೆದರಬೇಡ ಎನ್ನುತ್ತಾರೆ. ಇಲ್ಲಿ ಎಲ್ಲಡೆ ಮೋಹ, ಮಧ, ಮತ್ಸರಗಳೇ ತುಂಬಿವೆ ಆದರೂ ನೀ ಸಂತೋಷವನ್ನೇ ಹಂಚು, ಆದರೆ ನಿನ್ನನ್ನು ನಿರ್ಲಕ್ಷಿಸುವವರಿಂದ ಮಾತ್ರ ದೂರ ಇರು ಎಂದು ತನ್ನ ಸಖಿಗೆ ಕಿವಿ ಮಾತು ಕೊಡುವ ಸಂದರ್ಭವನ್ನು ಗಜಲ್ ನಲ್ಲಿ ಸೆರೆಹಿಡಿದಿದ್ದಾರೆ. ಚನ್ನಾಗಿ ಮೂಡಿ ಬಂದಿದೆ ಮೇಡಂ ಗಜಲ್. ಧನ್ಯವಾದಗಳು 🙏 *ಮಲ್ಲು ವಗ್ಗರ್* [16/04, 5:22 PM] pankajarambhat: ಪಂಕಜ ರವರ ಗಝಲ್ ಮನದಲ್ಲಿ ಚಿಂತೆ ಬೇಸರಗಳಿಗೆ ಜಾಗ ನೀಡಬೇಡ ನಾನು ನಿನ್ನ ಜೊತೆಗಿರುವೆ ಎನ್ನುವ ಭರವಸೆ ಮಾತುಗಳಿಂದ ಗಝಲ್ ಪ್ರಾರಂಭ ಆಗಿದೆ ಜೀವನವೆನ್ನುವುದು ಕಷ...