Skip to main content

Posts

Showing posts from September, 2018

ಹಲಸಿನ ಮೇಳ ಹವ್ಯಕ

ಹಲಸಿನ ಮೇಳ ಹಲಸಿನ ಹಪ್ಪಳ ಮಾಡೆಕ್ಕು ಗೋ ಸೇವೆಗೆ ಒಂದು ಅವಕಾಶ ಸಿಕ್ಕಿದ ಅವಕಾಶ ಬಿಡಲಾಗ ಎಲ್ಲೋರು ಸೇರಿ ಹಪ್ಪಳ ಮಾಡಿ ಹಲಸಿನ  ಮೇಳಕ್ಕೆ ಕೊಂಡೊಯಕ್ಕೂ ಗೋ ಸೇವೆಗೆ ಅದರ ಸಮರ್ಪಿಸುವೋ ಬಗೆ ಬಗೆ ಹಲಸಿನ ತಿ...

ಗಣಪಗೆ ನಮನ

ಗಣಪಗೆ ನಮನ ನಮಿಸುವೆನು ಗಣಪ ನಿನ್ನ ಚರಣ ಕಮಲಗಳಿಗೆ ಗಜಮುಖವದನ ಗಜಾನನ ವಿಘ್ನನಿವಾರಕ ವಿಘ್ನೇಶ್ವರ ಈಶ್ವರ ನಂದನ ಗಣೇಶ್ವರ ಪಾರ್ವತಿ ತನಯ ಗಜಮುಖನೆ ಮೊದಲ ವಂದನೆಯ ಸಲ್ಲಿಸುವೆ ನಿನಗೆ ಭಾದ್ರಪದ ಚೌತಿ...

ಮಳೆಯ ಹನಿ

ಮಳೆಯಹನಿ ಅಗಸದಿ ತುಂಬಿರುವ ಮೋಡಗಳ ದಂಡು ಮಳೆಯ ಹನಿಗಳ ಸುರಿಸಿ ತಂದಿತು ಇಳೆಗೆ ತಂಪು ಎಲ್ಲೆಲ್ಲೂ ಹರಿಯುತಿದೆ ನೀರಧಾರೆ ಕೊಚ್ಚಿಹೋಗುತಿದೆ ಇಳೆಯ ಕೊಳೆ ಬಾನು ಸುರಿಸಿದ ಒಲವ ಮುತ್ತುಗಳು ಇಳೆಯ ಮನದಲಿ ...

ಒಲುಮೆಯಲಿ

ಒಲುಮೆಯಲಿ ನಿನ್ನ ಒಲುಮೆಯಲಿ ಮಿಂದು ಅರಳಿ ನಗುತ್ತಿರುವ ಹೂವು ನಾನು ನಿನ್ನ  ಸಾಂಗತ್ಯದಲಿ ನಲಿದು ಹಾರುತಿರುವ ಹಕ್ಕಿ ನಾನು ನೀ ಬಂದ ಕ್ಷಣದಿಂದ ಕನಸು ಮನಸಲಿ ನೀನೇ ನಲ್ಲ ಮಳೆಯ   ಸವಿ ಮುದ್ದಿಗೆ ಬಿರಿ...

ನಿನಗಾಗಿ

ನಿನಗಾಗಿ ಇಬ್ಬನಿಯ ಹನಿಯಂತೆ ತಬ್ಬಿರಲು ಮನಸನ್ನು ಕೋಪತಾಪದ ಬಿಸಿಗೆ ನಲುಗಿ ಹೋಯಿತು ಮನಸು ಪ್ರಿಯೆ ನೀ ನೇಕೆ ಮುಖತಿರುವಿ ನಿಂತಿರುವೆ ತಾಳಲಾರೆನುನಾನು ನಿನ್ನ ಈ ಉರಿ ಕೋಪವ ಬಿಡು  ನಿನ್ನ ಈ ಹುಸಿಕೊಪ...

ನಲ್ಲನಿಗೆ

ನಲ್ಲನಿಗೆ ಜಗವ ಮರೆಯುವ ಬಿಸಿಯಪ್ಪುಗೆಯಲಿ ನಲಿಯ ಬಯಸಿದೆ ತನುವು ಪ್ರೀತಿ ಸೋನೆಯ ಮಳೆಯಲಿ ನಿತ್ಯ ನೆನೆಯಬಯಸಿದೆ ಮನವು ಅಮೃತದ ದಾರೆಯನು ಹರಿಸುವ ಅಧರ  ರಸವ ಸವಿಯ ಬಯಸಿದೆ ತುಟಿಯು ಕಪ್ಪು ಕಂಗಳಲಿ ಮಿನ...

ಬಳೆಯ ನಾದ

ಬಳೆಯ ನಾದ ಬಳೆಗಾರ ಬಂದಿಹನು ಬಳೆಗಳನು ಮಾರುತ್ರ ಮನೆಯ ಬಾಗಿಲಿಗೆ ಬಣ್ಣ ಬಣ್ಣದ ಬಳೆಯು ಹೊಳೆ ಹೊಳೆಯುವ ಬಳೆಯು ಕಣ್ಣ ಸೆಳೆಯುವುದು ಕೈತುಂಬಾ ತೊಟ್ಟದನು ಸಂಭ್ರಮದಿ ಕುಣಿಯುತ್ತ ಓಡುತ್ತಿರುವ ಜಿಂಕೆಯ...

ಒಲವ ಕರೆ

ಒಲವ ಕರೆ ಅಬ್ಬರದ ಉಬ್ಬರದಿ ಎದ್ದೆದ್ದು ಬಂದು ಹಗಲಲ್ಲೂ ಇರುಳ ಕಲ್ಪನೆಯ ತೋರುತ್ತ ಗುಡುಗು ಮಿಂಚುಗಳ ಅಬ್ಬರದಿಂದ ಸುರಿದು ಮನೆ ಮಠ ಗಳ ಕೊಚ್ಚಿ ತರಿದು ಸುರಿದು ಸಿಡಿಲಬ್ಬರಕೆ ಚಂಡಮಾರುತ ದುಬ್ಬರಕೆ  ಜ...

ಚಿತ್ತ ಚೋರ

ಚಿತ್ತ ಚೋರ ನಿನ್ನ  ಮುರಳಿಯ ಕರೆ ನನ್ನ ಮನವನು ಸೆಳೆದು ನಿನ್ನೊಲವ ಭಾವವನು ತಿಳಿಸಿತಂದು ಒಲಿದು ಬಂದೆನು ನಿನ್ನ ಪ್ರೇಮಗಾನ ದ ಕರೆಗೆ ಮನವ ಕದ್ದು ಒಲವಪಡೆದೆ ನಾನಿಂದು ಮನವ ಕದ್ದಿಹ ಚೋರ ನೀ ಜತೆಯಲಿರಲು ...

ಶುಭಸಂಜೆ

ಶುಭ ಸಂಜೆ ಪಡುಗಡಲಲ್ಲಿರವಿಮುಖವನುಮರೆಸಿ ಬಾನಲಿ ಬಣ್ಣದಹೊದಿಕೆಯ ಹಾಸಿದನು ನಿಶೆ ಯೊಡನಾಡಲು ತೆರಳುತ ಬುವಿಯಲಿ ಕತ್ತಲೆ ತುಂಬಿದನು ನಿಶಾದೇವಿಯ ಸೆರಗಲಿ ಮರೆಯಾಗುತ ವಿಶ್ರಾಂತಿ ಯ ಬಯಸುತ ತೆರಳಿದನ...

ಕಾಮಧೇನು

ಕಾಮದೇನು ಕಾಮಧೇನುವು ನೀನು ಹಾಲಹೊಳೆಯನು ಹರಿಸಿ ಬುವಿಯಲ್ಲಿ ನಮ್ಮನ್ನು ಪೊರೆದಾಕೆ ಅಂದು ಇಂದು ನಿನ್ನ ಅಮೃತದ ಪಾನದಿಂದ ಬದುಕಿ ಇಂದು ನಾವು ನಿಂತಿರುವೆವು ಆರೋಗ್ಯ ತುಂಬಿ ತುಳುಕಿ ಮತಿಹೀನ ಜನರಿಂದ...

ಗಣೇಶನಾಗಮನ

ಗಣೇಶನಾಗಮನ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಗೆಜ್ಜೆ ಕಾಲ ಕುಣಿಸುತಲಿ ಬಂದನಲ್ಲ ನಮ್ಮ ಗಣಪ ಬಂದನಲ್ಲ ಸೊಂಡಿಲನನ್ನು ಆಡಿಸುತ್ತ ದೊಡ್ಡ ಕಿವಿಯಲಿ ಗಾಳಿ ಹಾಕುತ ವಕ್ರದಂತವ ತೋರಿಸುತ್ತಾ ಬಂದನಲ್ಲ ಬಗೆ ...

ಹೂ ಮನಸು

ಹೂ ಮನಸು ಮಂಜಿನಾ ಸ್ಪರ್ಶದಲಿ ಮೈಮರೆತು ನಿಂತಾಗ ಮೆಲ್ಲ ಮೆಲ್ಲನೆ ಬಂದು ಮನಕೆ ಲಗ್ಗೆಯಿಟ್ಟೆಯೇಕೆ ಮಂಜು ಹನಿಗಳು ಕರಗಿ ಮುತ್ತಾಗಿ ಸಾಗುತಿರಲು ಮನದಿ ತುಂಬಿದ  ಭಾವನೆಗೆ ಮುನಿದು  ಕರಗಿದೆಯೇಕೆ ನಿನ...

ನೆನಪಿನಲೆಗಳಲಿ

ನೆನಪಿನಲೆಗಳಲಿ ಸಂತಸದ ಹಕ್ಕಿಗಳು ಸವಿಜೇನ ಹೊನಲಾಗಿ ಸಾವಿರ ಸಾವಿರ ಕನಸುಗಳಾಗಿ ಸಾಗುತಿದೆ ಮನದಲಿ ಇಂದು ನಲ್ಲ ನಿನ್ನ  ಸವಿ ನೆನಪು ನಾ ಮುಂದು ತಾ ಮುಂದು ನವಿರಾಗಿ ಮನತುಂಬಿ ನುಗ್ಗುತಿದೆ ಮನದಲಿ ಇಂದ...

ಮಳೆ ಹಾಡು

ಮಳೆ ಹಾಡು (ಮಂಗಳೂರು ಹವ್ಯಕ ವಾರ್ತೆ ಜೂಲೈ 2018 ರಲ್ಲಿ ಪ್ರಕಟಿತ) ಆಗಸದಿ ತುಂಬಿರುವ ಮೋಡಗಳ ದಂಡು ಭುವಿಗೆ ತಂದಿತು ಹರ್ಷದ ದಿಂಡು ಬಾನು ಭುವಿ ಒಂದಾಗುವ ಮಳೆ ಇಳೆಗೆ ತಂದಿತು ಹರ್ಷದ ಹೊಳೆ ಕೆರೆಕಟ್ಟೆ ಕೊಳಗಳ...

ವಸಂತನಾಗಮನ

ವಸಂತನಾಗಮನ ಮಾವಿನ ಮರದಲಿ ಹೂವುಗಳರಲಿ ಮನದಲಿ ಸಂತಸ ಭಾವವ ತುಂಬಿ ಮಧುವನು  ಹೀರಲು ಬರುತಿಹ ಹಕ್ಕಿಗಳ ಕಲರವ  ಸಂತಸ  ಸಂಭ್ರಮ ಮನದಲಿ ತುಂಬಿ ಪ್ರಕೃತಿಯ ಚೆಲುವು ಇಮ್ಮಡಿಯಾಗಿ ಕಣ್ಮನವೆಲ್ಲಾ ತುಂಬಿ ಮ...

ಮುನಿದ ನಲ್ಲೆಗೆ

ಮುನಿದ ನಲ್ಲೆಗೆ ಕಿಟಕಿ ಬಾಗಿಲೆಡೆಯಲಿ ಇಣುಕುತಿರುವನು ಚಂದಿರ ಖುಷಿಯ ಪಡುವ ಕ್ಷಣಗಳಲಿ ಕೋಪವೇಕೆ ನನ್ನ ಇಂದಿರ ನಮ್ಮ ಕಲಹವ ನೋಡಿ ನಗುತಲಿರುವನು ಚಂದಿರ ಏನು ಮಾಡಿದೆ ನೀನು ಮೋಡಿ   ನನ್ನ ಬಾಳಿನ ಇಂದಿರ ...

ಮಲ್ಲಿಗೆಯೊಳಗೆ

ಮಲ್ಲಿಗೆಯೊಳಗೆ ಮಲ್ಲಿಗೆಯ ಮಾಲೆಯನು ಮುಡಿಗೇರಿಸಿ ಮನವ ಕೆಣಕುವ ಮುಸಿನಗೆಯಲಿ ಮನವರಳಿತು ಮಾನಿನಿಯೇ ಮನದಲೇನಿದೆ ಮೌನದಲಿ ಕೆಣಕಿ ಮನಸೂರೆಗೊಂಡೆ ಮುನಿಸೀಕೆ ಮಲ್ಲಿಗೆಯಿರಲು ಮುನಿಸು ತೊರೆ ಮಲ್ಲಿ...

ಬೀಡಾಡಿ ನಾಯಿ

ಬೀಡಾಡಿ ನಾಯಿ ಬೀಡಾಡಿ ನಾಯಿಗಳು ಅಲೆಯುತ್ತಿವೆ ಎಲ್ಲೆಡೆ ಹುಚ್ಚು ನಾಯಿಯ ತೆರದಲಿ ಅಡ್ಡ ಗಟ್ಟುತ ದಾರಿಯ ಕಾರಣವಾಗುತ್ತಿದೆ ಅಪಘಾತಕೆ ಪ್ರಾಣಿದಯ ಸಂಘದವರು ಕೊಲ್ಲಲು ಬಿಡದೆ ಅವುಗಳ ಸಂತತಿಗಳು ವೃದ್...

ಪ್ರಕೃತಿ ಮುನಿಸು

ಪ್ರಕೃತಿ ಮುನಿಸು ಬಾನು ತುಂಬಿದೆ ಕರಿಯ ಮುಗಿಲು ಕಪ್ಪು ಬಂಡೆಯ ತೆರದಲಿ ಸುರಿದ ಮಳೆಯು ತುಂಬುತ್ತಿರುವುದು ಜಲಪ್ರಳಯದ ತೆರದಲಿ ಕೆರೆ ಕೊಳ ಕಟ್ಟೆಗಳು ಉಕ್ಕಿ ಹರಿಯಿತು ಭರದಲಿ ರಸ್ತೆಯೆಲ್ಲನೀರು ತುಂ...

ಪ್ರಕೃತಿ ಮುನಿದಾಗ

ಪ್ರಕೃತಿ ಮುನಿದಾಗ ಗುಡ್ಡ ಬೆಟ್ಟಗಳ ಕಡಿದು ಭೂತಾಯಿ ಗರ್ಭವ ಕೊರೆದು ಬಗೆದು ಹರಣ ಮಾಡಿ ಅಟ್ಟಹಾಸದಿ ಮೆರೆದೇ ನೀ ಮಾನವನ ಕ್ರೂರತೆಗೆ ಬಲಿಯಾಗಿ ನರಳಿದಳು ಕಣ್ಣೀರಿಟ್ಟು  ದಿನ ದಿನವೂ ನವೆದಳು  ಸವೆದಳು ...

.ಮಾತೆಗೊಂದು ನುಡಿ ನಮನ

ಮಾತೆಗೊಂದು ನುಡಿ ನಮನ(ನನ್ನ ಅಳಿಯನ ಅಜ್ಜಿ ಯವರಿಗೆ ನಮನ) ಮಾತೇ ನಿಮ್ಮ  ನನ್ನ ಪರಿಚಯ ಆದ ಆ ಸುದಿನದ ನೆನಪು ಇಂದಿಗೂ ಮನದಲಿಹಸಿರಾಗಿದೆ ಮರೆಯಲೆಂತುನಿಮ್ಮಮಮತೆಯನು ನಮ್ಮ  ಮುದ್ದಿನ ಮಗಳನು ನಿಮ್ಮ ಉಡಿ...

ರಾಖಿ ಹಬ್ಬ

ರಾಖಿ ಹಬ್ಬ ರಾಖಿಯ ಕಟ್ಟಲು ಕಾಯುವ ಕೈಗಳು ಮಮತೆಯ ಮಳೆಯನು ಸುರಿಸುತಿದೆ ರಾಖಿಯ. ಬಂಧನ ಸ್ನೇಹದ ಬಂಧದಿ ಬಿಗಿಯುತ ಮುದವನು ತುಂಬುತಿದೆ ಅಣ್ಣನ ಹಾರೈಕೆ ತಂಗಿಗೆ ರಕ್ಷೆ ತಂಗಿಯ ರಕ್ಷೆ ಅಣ್ಣನ ಉಸಿರು ಸಹೋ...

ಕಾದಿಹಳು ರಾಧೆ

ಕಾದಿಹಳು ರಾಧೆ ಕಾದಿಹಳು. ರಾಧೆ ಮಾಧವನ ಬರುವಿಕೆಯ ನಿರೀಕ್ಷೆಯ ತಪದಲಿ ಯಮುನಾತೀರದ ದಂಡೆಯಲಿ ನವಿಲಗರಿಯೊಡನಾಡುತ್ತ ಮುರಳಿಗಾನದ ಸವಿ ಯ ಕೇಳುವಾತುರದಲಿ ಎದೆತೆರೆದು ನಿಂತಿಹಳು ಬರುವೆನೆಂದವ ಮರೆತ...

ಮುಕ್ತಿ ಹನಿಕವನ

[15/08, 12:21 PM] pankajarambhat: ( ಹನಿಕವನ )ಮುಕ್ತಿ ಬ್ರಿಟಿಷರ ದಾಸ್ಯದಿಂದ ಸಿಕ್ಕಿತಂದು ಮುಕ್ತಿ ಭ್ರಷ್ಟ ರಾಜಕಾರಣಿಗಳಿಂದ ಎಂದಿಗೆ ಮುಕ್ತಿ? ಮಕ್ಕಳನ್ನು ಬಿಡದ ಕಾಮುಕರ ಅಟ್ಟಹಾಸ ಮಕ್ಕಳು ಮಹಿಳೆಯರ ಮೊಗದಲಿ ಕಾಣಬಹುದೇ ಮಂದಹಾ...

ಹೂವಿನ ಬಾಳು

ಹೂವಿನ ಬಾಳು ಹಸಿರೆಲೆಗಳ ನಡುವೆ ಅರಳಿ ನಗುತಿಹ ಚೆಲುವೆ ಬಿರಿದರಳಿದೊಂದೇ ದಿನ ಮನಸೆಳೆಯುವೆ ಎನ್ನ ಮದುಹೀರ ಬರುತಿಹ ದುಂಬಿಗಳಿಗಾಸರೆಯಾಗಿ ನಗುತ ಹಂಚುತ ಒಲುಮೆ ನಿಂತಿರುವೆ ಸೌಂದರ್ಯ ರಾಣಿಯಾಗಿ ಮನ...

ನೆನಪಿನೋಲೆ

ನೆನಪಿನೋಲೆ ನವಿಲು ಗರಿಯಲಿ ನೆನಪಿನ ನಗಾರಿ ನವಿರು ಪುಳಕ ನೋವ ಮರೆಸುವ ಭಾವ ಭಾವದಲಿ ಬೆಸುಗೆ ಬಾಹು ಬಂಧನದಲ್ಲಿ ಒಲವು ಭರಪೂರ ಖುಷಿ ನೆನಪುಗಳ  ಮಾಲೆ ನನಸಾಗುತ ಸಾಗಿ ನವಿರು ಭಾವದಲಿ ನಲಿಯುತಿರಲು ಮನಕೆ...

ಮೌನರಾಗ

ಮೌನ ರಾಗ ಹೆಪ್ಪುಗಟ್ಟಿದ ಮೌನ ಪರದೆಯೊಳಿರಲು ಹೃದಯ ಹಾಡಿದೆ ಮೂಕರಾಗ ಮನವು ನರಳಿದೆ ಮೌನರಾಗದಲಿ ಬೆನ್ನು ತಿರುಗಿಸಿ ನಿಂತೆಯೇಕೆ ನನ್ನ ಒಲವ ತಿಳಿಯದೆ ಪ್ರೀತಿ ಮಾಲೆಯ ಹಿಡಿದು ಕಾಯುತಿರುವುದು ಕಾಣದೇ ...