[08/07, 3:43 PM] pankajarambhat: ಕಾವ್ಯ ಕೂಟ ಸ್ಪರ್ಧೆಗಾಗಿ ನ್ಯಾನೊ ಕಥೆ ದತ್ತಪದ....ಮುಖವಾಡ ಸೋಗು ಆ ಸುಂದರ ಸಂಸಾರಕ್ಕೆ ಯಾರ ಕೆಟ್ಟ ಕಣ್ಣು ಬಿತ್ತೋ ,ದುಡಿದು ತರುತ್ತಿದ್ದ ಯಜಮಾನ ಕೈ ಕಾಲು ಮುರಿದು ಹಾಸಿಗೆ ಸೇರುವಂತಾಯಿತು. ನಂದೀಶನಲ್ಲಿ ಹಣವಿದ್ದಾಗ ಇರುವೆಯಂತೆ ಮುತ್ತಿ ಕೊಂಡಿದ್ದ ನೆಂಟರಿಷ್ಟರು ಕಷ್ಟದ ಸಮಯದಲ್ಲಿ ಈ ಕಡೆ ತಿರುಗಿಯೂ ನೋಡಲಿಲ್ಲ .ಮನೆಯ ಹಿರಿಯ ಮಗಳಾದ ಸುಗಂಧಿ ಇದೆಲ್ಲದರಿಂದ ದೃತಿ ಕೆಟ್ಟರೂ ಮುಖವಾಡವನ್ನು ಧರಿಸಿ ಸೋಗಿನ ಪ್ರೀತಿ ತೋರುವವರ ಮುಖವಾಡ ಬಯಲಾದುದು ಕಂಡು ನಿಡುಸುಯ್ದಳು ಪಂಕಜಾ ರಾಮಭಟ್ ಕಬ್ಬಿನಹಿತ್ಲು [08/07, 10:00 PM] +91 87220 12503: *ಕಾವ್ಯ ಕೂಟ ಸ್ಪರ್ಧೆ ಫಲಿತಾಂಶ* 🦚🦚🦚🦚🦚🦚🦚🦚🦚 *ದಿನಾಂಕ....08/07/2020* *ವಾರ......ಬುಧವಾರ* *ಪ್ರಕಾರ....ನ್ಯಾನೋಕಥೆ* *ವಿಷಯ...ಮುಖವಾಡ* *ನಿರ್ವಹಣೆ.. ನಂದಿನಿ ಶಿ ರ* 🌺🌺🌺🌺🌺🌺🌺🌺🌺 *ಗದ್ಯಸಾಹಿತ್ಯದ ಅನೇಕ ಪ್ರಕಾರಗಳಲ್ಲಿ* *ನ್ಯಾನೋ ಪ್ರಕಾರವೂ ಒಂದು.ಹೆಸರೇ* *ಹೇಳುವಂತೆ ಚಿಕ್ಕದು ಅಂತ ಅರ್ಥ, ಈಗ ಉದ್ದುದ್ದ ಕಥೆ ಹೇಳಲು,ಓದಲು* *ಪುರುಸೊತ್ತಿಲ್ಲ,* *ಆದರೆ ಎಷ್ಟೋ ಉದ್ದ ಕಥೆಯಲ್ಲಿ* *ಹೇಳುವ ವಿಷಯವನ್ನು ಚಿಕ್ಕ* *ನ್ಯಾನೋದಲ್ಲಿ ಹೇಳಬೇಕು,ಮತ್ತು* *ಅದು ಸಮಾಜಕ್ಕೆ ಒಂದು ಸಂದೇಶ* *ಕೊಡುವಂತಿರಬೇಕು,ಪಾತ್ರಗಳು* *ಮಾತನಾಡಬೇಕು,ಕಥೆಯ ಕೊನೆಯನ್ನು ಓದುಗರೇ* *ವಿವೇಚ...